ಭಾರತ vs ಪಾಕಿಸ್ತಾನ  ಸೇನಾ ಬಲದ ಕಡೆಗೆ ಒಂದು ಕಿರುನೋಟ

By Umesh Kumar S
May 06, 2025

Hindustan Times
Kannada

ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಶಕ್ತಿಯ ವಿಚಾರದಲ್ಲಿ ಭಾರತದ್ದೇ ಮೇಲುಗೈ. ಪಾಕಿಸ್ತಾನಕ್ಕಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ. 

ಭಾರತದಲ್ಲಿ ಒಟ್ಟು 14,55,550 ಸಕ್ರಿಯ ಸೇನಾ ಸಿಬ್ಬಂದಿ ಇದ್ದರೆ, ಪಾಕಿಸ್ತಾನದಲ್ಲಿ 6,54,000 ಸೇನಾ ಸಿಬ್ಬಂದಿ ಇರುವಂಥದ್ದು.

PTI

ಗ್ಲೋಬಲ್ ಪವರ್‌ಫುಲ್ ಇಂಡೆಕ್ಸ್ 2025ರ ಪ್ರಕಾರ, ಭಾರತದ ಮಿಲಿಟರಿ ಪವರ್‌ 4ನೇ ಸ್ಥಾನದಲ್ಲಿದೆ. ಪಾಕಿಸ್ತಾನ 12ನೇ ಸ್ಥಾನದಲ್ಲಿದೆ

ಭಾರತವು 4,200ಕ್ಕೂ ಹೆಚ್ಚು ಟ್ಯಾಂಕರ‌ಗಳನ್ನು ಹೊಂದಿದ್ದರೆ, ಪಾಕಿಸ್ತಾನದ ಬಳಕ 2,627 ಟ್ಯಾಂಕರ್‌ಗಳಿವೆ

ಭಾರತೀಯ ಸೇನೆಯ ಬಳಿಕ ಪಾಕಿಸ್ತಾನಕ್ಕಿಂತ 8 ಪಟ್ಟು ಹೆಚ್ಚು ಶಸ್ತ್ರಸಜ್ಜಿತ ವಾಹನಗಳಿವೆ

ಭಾರತೀಯ ವಾಯುಪಡೆಯಲ್ಲಿ 2,229 ವಿಮಾನಗಳಿದ್ದರೆ, ಪಾಕಿಸ್ತಾನದ ಬಳಿ 1399 ವಿಮಾನಗಳಷ್ಟೇ ಇವೆ. 

IAF

ಭಾರತದ ಬಳಿ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಐಎನ್‌ಎಸ್ ವಿಕ್ರಾಂತ್‌ ಮುಂತಾದ ಸಮರ ವಿಮಾನ ವಾಹಕಗಳು ಸೇರಿ 150ಕ್ಕೂ ಹೆಚ್ಚು ಯುದ್ಧ ನೌಕೆಗಳಿವೆ. ಪಾಕಿಸ್ಥಾನದ ಬಳಿ 110ಕ್ಕೂ ಹೆಚ್ಚು ಸಮರ ನೌಕೆಗಳಿವೆ. 

PTI

2025ರ ಭಾರತದ ಟಾಪ್‌ 10 ಶ್ರೀಮಂತ ಮಹಿಳೆಯರು