ಲಂಗ ದಾವಣಿಯಲ್ಲಿ ಮೈ ಬಳುಕಿಸಿದ ನಭಾ ನಟೇಶ್; ಇಲ್ಲಿವೆ ಫೋಟೋಸ್
By Suma Gaonkar
Mar 26, 2025
Hindustan Times
Kannada
ನಟಿ ಹಾಗೂ ಮಾಡೆಲ್ ಆಗಿರುವ ನಭಾ ನಟೇಶ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ
ನೀಲಿ ಬಣ್ಣದ ಲಂಗ, ದಾವಣಿಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ
ಅರಮನೆಯಲ್ಲಿರುವ ರಾಜಕುಮಾರಿಯಂತೆ ಕಾಣುತ್ತಿದ್ದಾರೆ
ಸುಂದರವಾದ ಕೇಶವಿನ್ಯಾಸ ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ
ಸಿಂಪಲ್ ಆಭರಣಗಳನ್ನು ತೊಟ್ಟರೂ ಅದ್ಧೂರಿಯಾಗಿ ಕಾಣುತ್ತಿದ್ದಾರೆ
ನಭಾ ನಟೇಶ್ ಅಭಿಮಾನಿಗಳು ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ನಭಾ ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ