ಭಾರತೀಯ ಸೇನೆಯಲ್ಲಿ ಬಳಕೆಯಲ್ಲಿರುವ ಪ್ರಮುಖ ಶಸ್ತ್ರಾಸ್ತ್ರಗಳು
By Reshma
May 06, 2025
Hindustan Times
Kannada
ನಮ್ಮ ಭಾರತದ ಸೇನೆಯು ಸಾಕಷ್ಟು ಬಲವಾಗಿದ್ದು, ಭಾರತೀಯ ಸೇನೆಯಲ್ಲಿ ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತದೆ
ಭಾರತೀಯ ಸೇನೆಯಲ್ಲಿ ಬಳಸುವ ಕೆಲವು ಪ್ರಮುಖ ಶಸ್ತ್ರಾಸ್ತ್ರಗಳು ಯಾವುವು ನೋಡಿ
ಬ್ರಹ್ಮೋಸ್ ಕ್ಷಿಪಣಿ
ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್
ಸು-30ಎಂಕೆಐ ಫೈಟರ್ ಜೆಟ್
ಐಎನ್ಎಸ್ ವಿಕ್ರಮಾದಿತ್ಯ
ಅಗ್ನಿ-V ಕ್ಷಿಪಣಿ
ಆಕಾಶ್ ಸರ್ಫೇಸ್-ಟು-ಏರ್
ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್
ಐಎನ್ಎಸ್ ಅರಿಹಂತ್ ಜಲಾಂತರ್ಗಾಮಿ
ಧನುಷ್ ಆರ್ಟಿಲರಿ ಗನ್
ಸುಖೋಯ್ ಸು-34
ಇದರೊಂದಿಗೆ ಐಎನ್‌ಎಸ್‌ಎಸ್, ಎಕೆ–47, ಎಕೆ–74, ಟಿಎಆರ್ –21, ಎಕ್ಸ್‌ಕ್ಯಾಲಿಬರ್ ಮುಂತಾದ ಆಕ್ರಮಣಕಾರಿ ರೈಫಲ್‌ಗಳನ್ನೂ ಬಳಸಲಾಗುತ್ತದೆ
ಅಮೆರಿಕ ನಿರ್ಮಿತ ಬ್ಯಾರೆಟ್ M95 ನಂತಹ ಸ್ನೈಪರ್ ರೈಫಲ್‌ಗಳು ಭಾರತದ ಸೇನೆಯಲ್ಲಿದೆ
M203 ನಂತಹ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳು ಮತ್ತು ರಷ್ಯಾ ನಿರ್ಮಿತ RPG-7 ನಂತಹ ಸ್ವತಂತ್ರ ಲಾಂಚರ್‌ಗಳನ್ನು ಕೂಡ ಸೇನೆಯಲ್ಲಿ ಬಳಸಲಾಗುತ್ತಿದೆ
ಭಾರತೀಯ ಸೇನೆಯಲ್ಲಿ ವಿವಿಧ ರೀತಿಯ ಮಷಿನ್ ಗನ್‌ಗಳನ್ನು ಬಳಸಲಾಗುತ್ತದೆ. ಬೆಲ್ಜಿಯಂ ನಿರ್ಮಿತ FN MAG ಮಷಿನ್ ಗನ್ ಕೂಡ ಭಾರತದ ಸೇನೆಯಲ್ಲಿದೆ
PC: Wikimedia commons
ಮಾವಿನ ಸಿಪ್ಪೆಯ ಅದ್ಭುತ ಪ್ರಯೋಜನಗಳು ಇಲ್ಲಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ