ರಕ್ಷಾಬಂಧನವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ
ರಾಖಿ ಹಬ್ಬದಂದು ಸಹೋದರಿಯು ತನ್ನ ಅಣ್ಣ, ತಮ್ಮನಿಗೆ ರಾಖಿ ಕಟ್ಟುತ್ತಾಳೆ. ಸಹೋದರನು ಅವರನ್ನು ರಕ್ಷಿಸುವ ಭರವಸೆ ನೀಡುತ್ತಾರೆ
ಈ ವರ್ಷ ರಕ್ಷಾಬಂಧನ ಹಬ್ಬವನ್ನು ಆಗಸ್ಟ್ 19 ರಂದು ಆಚರಿಸಲಾಗುತ್ತದೆ
ಶ್ರಾವಣ ಮಾಸದ ಹುಣ್ಣಿಮೆಯು ಆಗಸ್ಟ್ 19ರಂದು ಮುಂಜಾನೆ 3:04ಕ್ಕೆ ಪ್ರಾರಂಭವಾಗಿ ಅದೇ ದಿನ ರಾತ್ರಿ 11.55ಕ್ಕೆ ಇರುತ್ತದೆ
ಭದ್ರಾ ಸಮಯವು ಆಗಸ್ಟ್ 19ರಂದು ಬೆಳಗ್ಗೆ 5:53ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1:32ವರೆಗೂ ಇರುತ್ತದೆ
ಶಾಸ್ತ್ರಗಳ ಪ್ರಕಾರ, ಭದ್ರಾ ಸಮಯದಲ್ಲಿ ಸಹೋದರನಿಗೆ ರಾಖಿ ಕಟ್ಟುವುದು ಮಂಗಳವಲ್ಲ
ಪಂಚಕವು ಆಗಸ್ಟ್ 19ರಂದು ಸಂಜೆ 7ರಿಂದ ಮರುದಿನ ಬೆಳಗ್ಗೆ 5:53ವರೆಗೆ ಇರುತ್ತದೆ
ಆಗಸ್ಟ್ 19ರಂದು ರಾತ್ರಿ 1:30 ರಿಂದ ರಾತ್ರಿ 9:08ವರೆಗೆ ರಾಖಿ ಕಟ್ಟಲು ಶುಭ ಸಮಯ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
Horoscope: ಹೊಸ ಪ್ರಯತ್ನ ಮಾಡುವಿರಿ; ಏಪ್ರಿಲ್ 18ರ ಶುಕ್ರವಾರ ದಿನ ಭವಿಷ್ಯ