ಅಕ್ಷಯ ತೃತೀಯದಂದು ಈ ರಾಶಿಯವರಿಗೆ ಒಲಿಯಲಿದ್ದಾಳೆ ಅದೃಷ್ಟ ಲಕ್ಷ್ಮೀ

By Rakshitha Sowmya
Apr 27, 2024

Hindustan Times
Kannada

ಈ ಬಾರಿ ಮೇ 10 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಈ ದಿನ ಚಿನ್ನವನ್ನು ಮನೆಗೆ ತರುವುದು, ಅಗತ್ಯ ವಸ್ತುಗಳನ್ನು ದಾನ ಮಾಡುವುದು ಬಹಳ ಶುಭ

ಅಕ್ಷಯ ತೃತೀಯದಂದು ಗಜಕೇಸರಿ ಯೋಗ ರೂಪುಗೊಳ್ಳುತ್ತಿದ್ದು ಅದು ಕೆಲವು ರಾಶಿಚಕ್ರದವರಿಗೆ ಶುಭ ಎಂದು ಪರಿಗಣಿಸಲಾಗಿದೆ

ಗುರು ಮತ್ತು ಚಂದ್ರರು ಒಂದೇ ರಾಶಿಯಲ್ಲಿ ಭೇಟಿ ಆಗುವುದರಿಂದ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ

ವೃಷಭ ರಾಶಿಯವರಿಗೆ ಈ ಬಾರಿ ಕೆಲಸದ ಸ್ಥಳದಲ್ಲಿ ಬೋನಸ್‌ ದೊರೆಯಬಹುದು, ಅಥವಾ ಬಡ್ತಿ ಪಡೆದು ಸಂಬಳ ಹೆಚ್ಚಾಗಬಹುದು

ಮಿಥುನ ರಾಶಿಯವರ ವ್ಯಾಪಾರ ವೃದ್ಧಿಯಾಗುತ್ತದೆ, ವಿದೇಶದಲ್ಲಿ ದೊಡ್ಡ ಕೆಲಸ ದೊರೆಯುವ ಸಾಧ್ಯತೆ

ಕರ್ಕಾಟಕ ರಾಶಿಯವರ ಕೆಲಸವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸುತ್ತಾರೆ, ವ್ಯಾಪಾರದಲ್ಲಿ ಹೇರಳ ಲಾಭ ದೊರೆಯಲಿದೆ

ಸಿಂಹ ರಾಶಿಯವರು ಬಹಳ ದಿನಗಳಿಂದ ಬಾಕಿ ಉಳಿಸಿರುವ ಕೆಲಸ ಪೂರ್ಣಗೊಳ್ಳಲಿದೆ, ಮನೆ ಅಥವಾ ದುಬಾರಿ ವಾಹನ ಕೊಳ್ಳಲಿದ್ದೀರಿ

ಮೀನ ರಾಶಿಯವರಿಗೆ ಇದ್ದಕ್ಕಿದ್ದಂತೆ ವ್ಯಾಪಾರ ವೃದ್ಧಿಯಾಗಬಹುದು, ಹೊಸ ಅವಕಾಶಗಳು ನಿಮ್ಮದಾಗಿ ಹಣದ ಹರಿವು ಹೆಚ್ಚಲಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಚಾಣಕ್ಯ ನೀತಿ: ಇಂಥ ಪುರುಷರನ್ನು ಮಹಿಳೆಯರು ಬೇಗ ಇಷ್ಟಪಡ್ತಾರೆ