ಗುಂಗುರು ಕೂದಲಿನ ಮೂಲಕ ಗಮನ ಸೆಳೆವ  ಸಿನಿರಂಗದ ಬೆಡಗಿಯರು

By Reshma
Apr 29, 2025

Hindustan Times
Kannada

ಕಂಗನಾ ರಣಾವತ್‌: ನೈಸರ್ಗಿಕವಾಗಿ ಗುಂಗುರು ಕೂದಲು ಹೊಂದಿರುವ ಕಂಗನಾ ಅಂದ ಅದರಿಂದಲೇ ದುಪ್ಪಟ್ಟಾಗುತ್ತದೆ. ಗುಂಗುರು ಕೂದಲು ಆಕೆಗೆ ವಿಭಿನ್ನ ನೋಟ ನೀಡುತ್ತದೆ 

ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ಕೂಡ ಗುಂಗುರು ಕೂದಲು ಹೊಂದಿದ್ದಾರೆ, ಅವರ ಅಂದಕ್ಕೆ ಇದು ಕನ್ನಡಿ ಎನ್ನಬಹುದು 

ಸನ್ಯಾ ಮಲ್ಹೋತ್ರಾ: ನೈಸರ್ಗಿಕವಾಗಿ ಕರ್ಲಿ ಹೇರ್ ಹೊಂದಿರುವ ಸನ್ಯಾ ಮಲ್ಹೋತ್ರಾ ಅಂದಕ್ಕೆ ಇದುವೇ ಭೂಷಣ 

ಸೈಯಾಮಿ ಖೇರ್‌: ಘೂಮರ್‌, ಜಟ್‌ ಸಿನಿಮಾಗಳಲ್ಲಿ ನಟಿಸಿರುವ ಸೈಯಾಮಿ ಕೂಡ ನೈಸರ್ಗಿಕವಾಗಿ ಗುಂಗುರು ಕೂದಲನ್ನು ಹೊಂದಿದ್ದಾರೆ 

ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ಕೂಡ ಗುಂಗುರು ಕೂದಲ ಸುಂದರಿ 

ಕನ್ನಡ, ತಮಿಳು, ಮಲಯಾಳಂ, ತೆಲುಗು ಚಿತ್ರರಂಗದ ಟಾಪ್ ನಟಿ ಅನುಪಮಾ ಪರಮೇಶ್ವರನ್ ಕೂಡ ಗುಂಗುರು ಕೂದಲು ಹೊಂದಿದ್ದಾರೆ 

ದಕ್ಷಿಣ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅನ್ನಾ ಬೆನ್‌ ನಾಯರಂಬಲಂ ಕೂಡ ಕರ್ಲಿ ಹೇರ್ ಬೆಡಗಿ 

ಸೌತ್ ಇಂಡಿಯನ್ ನಟಿ ಮಿಥಿಲಾ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರು ಕೂಡ ಗುಂಗುರು ಕೂದಲ ಬೆಡಗಿ 

ಬಾಲಿವುಡ್ ಹಾಗೂ ಸೌತ್ ಇಂಡಿಯಾ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ಹಲವು ಅಭಿಮಾನಿಗಳ ನೆಚ್ಚಿನ ತಾರೆ ನಿತ್ಯಾ ಮೆನನ್ ಕೂಡ ಗುಂಗುರು ಕೂದಲ ಬೆಡಗಿ  

ರಿಯಲ್ ಎಸ್ಟೇಟ್‌ನಿಂದ ಲಾಭವಾಗಲಿದೆ; ಮೇ 19ರ ದಿನಭವಿಷ್ಯ