ಭಾರತದಲ್ಲಿ ತೋಟಗಾರಿಕೆ ಬೆಳೆಗಳ ಬಂಪರ್‌

By Umesha Bhatta P H
Feb 14, 2025

Hindustan Times
Kannada

ವರ್ಷದಿಂದ ವರ್ಷಕ್ಕೆ ಹಣ್ಣು, ತರಕಾರಿ ಬೆಳೆ ಹೆಚ್ಚಳ

ಔಷಧೀಯ ಸಸ್ಯ, ಹೂವುಗಳ ಉತ್ಪಾದನೆಯಲ್ಲೂ ಮುಂಚೂಣಿ

ಮಸಾಲೆ ವಸ್ತುಗಳ ಉತ್ಪಾದನೆಯಲ್ಲೂ ಪ್ರಗತಿ

ಭಾರತ ಸರ್ಕಾರದ ಕೃಷಿ ಸಚಿವಾಲಯದಿಂದ ವರದಿ ಬಿಡುಗಡೆ

ಕೃಷಿ ಉತ್ಪನ್ನಗಳಿಗಿಂತ ತೋಟಗಾರಿಕೆ ಬೆಳೆಗಳೇ ಅಧಿಕ

2020- 21ರಲ್ಲಿ 334.6 ಮಿಲಿಯನ್‌ ಟನ್‌   ತೋಟಗಾರಿಕೆ ಬೆಳೆಗಳ ಉತ್ಪಾದನೆ

2021- 22 ರಲ್ಲಿ 347 .1 ಮಿಲಿಯನ್‌ ಟನ್‌ ಉತ್ಪಾದನೆ

2022-23 ರಲ್ಲಿ  355.48 ಮಿಲಿಯನ್‌ ಟನ್‌ ಉತ್ಪಾದನೆ

2023-24 ರಲ್ಲಿ 354.74 ಮಿಲಿಯನ್‌ ಟನ್‌ ಉತ್ಪಾದನೆ

2024-25 ರಲ್ಲಿ 362.09 ಮಿಲಿಯನ್‌ ಟನ್‌ ಉತ್ಪಾದನೆ ನಿರೀಕ್ಷೆ

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು