ನೈಜ ಕಥೆ ಆಧರಿಸಿದ 7 ಸಿನಿಮಾಗಳಿವು

By Jayaraj
Apr 30, 2024

Hindustan Times
Kannada

ಜಾರ್ಜ್ ರೆಡ್ಡಿ: ವಿದ್ಯಾರ್ಥಿ ನಾಯಕನ ಕೊಲೆಯ ಮೇಲಿನ ಈ ಥ್ರಿಲ್ಲರ್‌ ಚಿತ್ರ ಅಮೆಜಾನ್‌ ಪ್ರೈಮ್‌ನಲ್ಲಿ ಸಿಗುತ್ತೆ.

imdb

ದಿ ಹೌಸ್ ನೆಕ್ಸ್ಟ್ ಡೋರ್: ಪರಿವಾರವೊಂದರ ಕಥೆಯ ಹಂದರವಿರುವ ಈ ಹಾರರ್‌ ಸಿನಿಮಾ ಜಿಯೋ ಸಿನಿಮಾದಲ್ಲಿ ಲಭ್ಯವಿದೆ.

imdb

ಪರದೇಸಿ: ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹೇಗಿತ್ತು ಎನ್ನುವ ಸಿನಿಮಾ. ಇದು ಸನ್‌ ನೆಕ್ಸ್ಟ್‌ನಲ್ಲಿ ವೀಕ್ಷಿಸಬಹುದು.

imdb

ಜೈ ಭೀಮ್:‌ ಸುಳ್ಳು ಆರೋಪದಲ್ಲಿ ಜೈಲು ಸೇರಿ ನಾಪತ್ತೆಯಾದ ಬಡ ಬುಡಕಟ್ಟು ವ್ಯಕ್ತಿಗೆ ವಕೀಲನೊಬ್ಬ ನ್ಯಾಯಕ್ಕಾಗಿ ಹೋರಾಡುವ ಕತೆ. ಪ್ರೈಮ್‌ನಲ್ಲಿ ನೋಡಬಹುದು.

ಕರ್ಣನ್:‌ ಧನುಶ್‌ ನಟನೆಯ ಈ ಚಿತ್ರದಲ್ಲಿ ಕೆಳ ಜಾತಿ ಎಂದು ಒಂದು ವರ್ಗದ ಮೇಲಾಗುವ ದೌರ್ಜನ್ಯ ತೋರಿಸಲಾಗಿದೆ. ಚಿತ್ರ ಪ್ರೈಮ್‌ನಲ್ಲಿ ಲಭ್ಯವಿದೆ.

imdb

ಕಿಲ್ಲಿಂಗ್‌ ವೀರಪ್ಪನ್:‌ ವೀರಪ್ಪನ್‌ ಎನ್‌ಕೌಂಟರ್‌ ಮಾಡಿದ ಕತೆ. ಇದು ಎಂಎಕ್ಸ್‌ ಪ್ಲೇಯರ್‌ನಲ್ಲಿ ಲಭ್ಯವಿದೆ.

IMDb

ಥೀರನ್:‌ ಮರ್ಡರ್‌ ಗ್ಯಾಂಗ್‌ ಪತ್ತೆಹಚ್ಚುವ ರೋಚಕ ಸ್ಟೋರಿ. ಈ ಚಿತ್ರ ಅಹಾ(aha)ದಲ್ಲಿ ಲಭ್ಯವಿದೆ

imdb

ಟೇಕ್‌ ಆಫ್:‌ ಭಾರತೀಯ ನರ್ಸ್‌ ಒಬ್ಬರನ್ನು ವಿದೇಶದಿಂದ ರಕ್ಷಿಸುವ ಚಿತ್ರ. ಇದು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

imdb

ಬೇಸಿಗೆಯಲ್ಲಿ ಬೆವರು, ಧೂಳಿನ ಕಾರಣದಿಂದ ಕೂದಲು ಅಂದಗೆಟ್ಟಿದ್ದರೆ ಈ ಹೇರ್‌ಪ್ಯಾಕ್‌ ಬಳಸಿ ನೋಡಿ