ಅನಿವಾಸಿ ಭಾರತೀಯರಿಗೆ ಮತ ಹಾಕಲು ಅವಕಾಶವಿದೆಯೇ

By Raghavendra M Y
Mar 09, 2024

Hindustan Times
Kannada

_ನೀವೇನಾದರೂ ವಿದೇಶದಲ್ಲಿ ವಾಸವಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಆಸಕ್ತಿ ವಹಿಸಿದರೆ ನಿಮಗಾಗಿ ಈ ಮಾಹಿತಿ

ಕೆಲಸ, ಶಿಕ್ಷಣ ಹಾಗೂ ಇತರೆ ಉದ್ದೇಶಕ್ಕಾಗಿ ಬೇರೆ ದೇಶಕ್ಕೆ ವಲಸೆ ಹೋಗಿ ಅಲ್ಲಿ ಪೌರತ್ವ ಪಡೆದವರನ್ನ ಎನ್ಆರ್‌ಐ ಎಂದು ಕರೆಯಲಾಗುತ್ತದೆ

ಅನಿವಾಸಿ ಭಾರತೀಯರು ಲೋಕಸಭೆ ಚುನಾವಣೆಯಲ್ಲಿ ವೋಟ್ ಮಾಡಬಹುದಾ? ಹೌದು ಎನ್‌ಆರ್‌ಐಗಳಿಗೂ ಮತ ಚಲಾಯಿಸಲು ಅವಕಾಶವಿದೆ

ಸಾಗರೋತ್ತರ ಭಾರತೀಯ ಅಥವಾ ಅನಿವಾಸಿ ಭಾರತೀಯರು ತಮ್ಮ ಪಾಸ್‌ಪೋರ್ಟ್‌ನಲ್ಲಿ ನಮೂದಿಸಿರುವ ವಿಳಾಸದಿಂದ ವೋಟ್ ಮಾಡಬಹುದು

ಅರ್ಹತೆ ಮತ್ತು ಮಾನದಂಡಗಳು - 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಹಾಗೂ ವಿದೇಶದ ಪೌರತ್ವ ಪಡೆಯದವರು ಮತ ಚಲಾಯಿಸಬಹುದು

ವೋಟ್ ಮಾಡಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ https://voterportal.eci.gov.in/ ಭೇಟಿ ನೀಡಿ

ಇವಿ ವೆಬ್‌ಸೈಟ್‌ನಲ್ಲಿ ಫಾರ್ಮ್ 6ಎ ಅನ್ನು ಭರ್ತಿ ಮಾಡಿ ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಬೇಸಿಗೆಯಲ್ಲಿ ಹೊಟ್ಟೆಯ ಕಾಳಜಿ ಹೀಗೆ ಮಾಡಿ