ನಟಿಯರನ್ನ ಮೀರಿಸುವ ಸೌಂದರ್ಯ; ಐಪಿಎಸ್ ಅಂಶಿಕಾ ವರ್ಮಾ ಅವರ ಸುಂದರ ಫೋಟೊಸ್ 

By Raghavendra M Y
Mar 30, 2024

Hindustan Times
Kannada

ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಅಂಶಿಕಾ ವರ್ಮಾ ಅವರು ಸೌಂದರ್ಯದಲ್ಲಿ ಯಾವ ನಟಿಗೂ ಕಡಿಮೆಯಿಲ್ಲ

ಕೇವಲ ಅಂದದಲ್ಲಿ ಮಾತ್ರವಲ್ಲದೆ ಪ್ರತಿಭೆಯಲ್ಲೂ ತಾವು ಏನು ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ

2020ರ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಯಲ್ಲಿ ಅಂಶಿಕಾ ಅವರು ಇಡೀ ದೇಶಕ್ಕೆ 136 ನೇ ರ‍್ಯಾಂಕ್ ಬಂದಿದ್ದರು

ಸಾಮಾಜಿಕ ಜಾಲತಾಣಗಳಲ್ಲಿ ಈ ಐಪಿಎಸ್ ಅಧಿಕಾರಿ ತುಂಬಾ ಸಕ್ರಿಯವಾಗಿದ್ದಾರೆ. ತಮ್ಮ ಸುಂದರ ಫೋಟೊಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ

ಇವರ ಫೋಟೊಗಳಿಗೆ ಸಾವಿರಾರು ಲೈಕ್ಸ್ ಸಿಗುತ್ತವೆ. ಟ್ಯಾಲೆಂಟ್ ಜೊತೆಗೆ ತುಂಬಾ ಬ್ಯೂಟಿಫುಲ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ

ಅಂಶಿಕಾ ವರ್ಮಾ ಅವರು ಮೂಲತಃ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವರು. ನೋಯಿಡಾದಲ್ಲಿ ತಮ್ಮ ಶಾಲಾ-ಕಾಲೇಜು ಶಿಕ್ಷಣ ಮುಗಿಸಿದ್ದಾರೆ

ಬಿಟೆಕ್ ಮಾಡಿದ ನಂತರ ಪ್ರಯಾಗ್‌ರಾಜ್‌ನಲ್ಲಿ ಉಳಿದುಕೊಂಡು ಯುಪಿಎಸ್‌ಸಿ ಸಿವಿಲ್‌ ಸರ್ವೀಸ್ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು

ಎರಡನೇ ಪ್ರಯತ್ನದಲ್ಲೇ ಇವರು ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿದ್ದಾರೆ. ನಂತರ ಐಪಿಎಸ್‌ಗೆ ಆಯ್ಕೆಯಾದರು. ಉತ್ತರ ಪ್ರದೇಶದಲ್ಲೇ ಪೋಸ್ಟಿಂಗ್ ಪಡೆದರು

ಕಠಿಣ ಪರಿಶ್ರಮ ಜೊತೆಗೆ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ತಾಳ್ಮೆ ಮುಖ್ಯ ಎಂದು ಐಪಿಎಸ್ ಅಧಿಕಾರಿ ಅನುಷ್ಕಾ ವರ್ಮಾ ಹೇಳುತ್ತಾರೆ

ಬಿಸಿಲು ಹೆಚ್ಚಾಯ್ತು ಅಂತ ಐಸ್‌ಕ್ರೀಂ ತಿನ್ನುವ ಮೊದಲು ಈ ವಿಷಯ ತಿಳ್ಕೊಳಿ