ರೈಲಿನ ಬರ್ತ್‌ನಲ್ಲಿ ದಿನದ 24 ಗಂಟೆಯೂ ಮಲಗಬಹುದೇ? ಭಾರತೀಯ ರೈಲ್ವೆಯ ಸ್ಲೀಪಿಂಗ್ ರೂಲ್ಸ್ ತಿಳಿದುಕೊಳ್ಳಿ
By Raghavendra M Y
Jun 29, 2024
Hindustan Times
Kannada
177 ವರ್ಷಗಳ ಹಳೆಯದಾದ ಭಾರತೀಯ ರೈಲ್ವೆ ಭಾರತ ವಿಶ್ವದ ಅತಿ ಉದ್ದದ ರೈಲು ಜಾಲದ ನೆಲೆಯಾಗಿದೆ. ಭಾರತೀಯ ರೈಲ್ವೆ 68,000 ಕಿಮೀ ಗಳಷ್ಟು ವ್ಯಾಪಿಸಿದೆ
ಪ್ರತಿದಿನ ಸುಮಾರು 23 ಲಕ್ಷ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಏನೆಲ್ಲಾ ಸೌಲಭ್ಯಗಳಿಗೆ, ರೈಲಿನಲ್ಲಿ ಮಲಗುವ ಬರ್ತ್ ನೀತಿ ನಿಯಮಗಳನ್ನು ತಿಳಿಯಿರಿ
ರೈಲು ಬೋಗಿಗಳಲ್ಲಿನ ಮಧ್ಯಮ ಬರ್ತ್‌ಗಳ ಬಗ್ಗೆ ಕಟ್ಟುನಿಟ್ಟಾದ ನಿಯಮಗಳಿವೆ
ಕೆಳಗಿನ ಮತ್ತು ಮೇಲಿನ ಬರ್ತ್‌ಗಳನ್ನು ಆಸನಗಳಾಗಿ ಬಳಸುವುದರಿಂದ ಪ್ರಯಾಣಿಕರು ಹಗಲಿನಲ್ಲಿ ಬರ್ತ್ ಅನ್ನು ಮಡಚಲು ಸಾಧ್ಯವಿಲ್ಲ
ಪ್ರಯಾಣಿಕರು ಮಧ್ಯದ ಬರ್ತ್‌ನಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಮಾತ್ರ ಮಲಗಬಹುದು
ಒಂದು ವೇಳೆ ಪ್ರಯಾಣಿಕರು ನಿಗದಿತ ಸಮಯ ಮೀರಿ ಮಲಗಿದರೆ ಕೆಳಗಿನ ಬರ್ತ್ ಪ್ರಯಾಣಿಕರು ಮಧ್ಯಮ ಬರ್ತ್ ಪ್ರಯಾಣಿಕರನ್ನು ಕೇಳುವ ಹಕ್ಕನ್ನ ಹೊಂದಿರುತ್ತಾರೆ
ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ