ವಂದೇ ಭಾರತ್ ರೈಲು ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತೆ?
By Jayaraj
Apr 29, 2024
Hindustan Times
Kannada
ಭಾರತದಲ್ಲಿ ಈಗಾಗಲೇ ಹಲವಾರು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚರಿಸುತ್ತಿವೆ.
ಇನ್ನಷ್ಟು ಹೊಸ ರೈಲುಗಳು ಸಂಚರಿಸಲಿವೆ
ಹಾಗಿದ್ದರೆ ಒಂದು ವಂದೇ ಭಾರತ್ ರೈಲು ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತೆ ನೋಡೋಣ.
ಹವಾನಿಯಂತ್ರಿತ ಬೋಗಿಗಳಿರುವ ಸುಧಾರಿತ ವ್ಯವಸ್ಥೆಯಿರುವ ರೈಲು ನಿರ್ಮಾಣಕ್ಕೆ ಭಾರಿ ಖರ್ಚಾಗುತ್ತದೆ.
ವಂದೇ ಭಾರತ್ ಇತ್ತೀಚಿನ ಟ್ರೈನ್‌ಗಳಲ್ಲಿ 16 ಕೋಚ್‌ಗಳಿವೆ.
16 ಕೋಚ್‌ಗಳಿರುವ ಒಂದು ಟ್ರೈನ್ ನಿರ್ಮಾಣಕ್ಕೆ ಸರಿಸುಮಾರು 115 ಕೋಟಿ ರೂಪಾಯಿ ಖರ್ಚಾಗುತ್ತದೆ.
ಅಂದರೆ ಒಂದು ವಂದೇ ಭಾರತ್ ರೈಲಿಗೆ 115 ಕೋಟಿ ರೂಪಾಯಿಯಂತೆ ನಿರ್ಮಾಣ ವೆಚ್ಚವಿದೆ.
ಹೆಚ್ಚು ಹೆಚ್ಚು ವಂದೇ ಭಾರತ್ ರೈಲು ನಿರ್ಮಾಣವಾದಂತೆ ಅದರ ಖರ್ಚು ತುಸು ಕಡಿಮೆಯಾಗುತ್ತಾ ಹೋಗುತ್ತದೆ.
ದೇಶದಲ್ಲಿ ಇನ್ನೂ 50ಕ್ಕೂ ಹೆಚ್ಚು ವಂದೇ ಭಾರತ್ ರೈಲು ಓಡಿಸಲು ಉದ್ದೇಶಿಸಲಾಗಿದೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ