ಹೀಗಿದೆ ನೋಡಿ ಭಾರತದ ಮೊದಲ ವಂದೇ ಮೆಟ್ರೋ

By Jayaraj
May 03, 2024

Hindustan Times
Kannada

ಭಾರತ ರೈಲ್ವೆ ಇಲಾಖೆ ವಂದೇ ಮೆಟ್ರೋ ಆರಂಭಿಸುತ್ತಿದೆ.

2024ರ ಜುಲೈ ತಿಂಗಳಲ್ಲಿ ರೈಲಿನ ಟ್ರಯಲ್‌ ಓಡಾಟ ಆರಂಭಕ್ಕೆ ಎಲ್ಲಾ ರೀತಿಯ ತಯಾರಿ ನಡೆದಿದೆ.

ವಂದೇ ಮೆಟ್ರೋ ಗಂಟೆಗೆ ಗರಿಷ್ಠ 130 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿರಲಿದೆ. 

ಮೆಟ್ರೋದಲ್ಲಿ 12 ಕೋಚ್‌ ಇರಲಿದ್ದು, ಬೇಡಿಕೆಗೆ ಅನುಗುಣವಾಗಿ 16ಕ್ಕೆ ಏರಿಸುವ ಸಾಧ್ಯತೆ ಇದೆ.

ಒಂದು ನಗರದಿಂದ ಮತ್ತೊಂದು ನಗರವನ್ನು ಸಂಪರ್ಕಿಸಲು ವಂದೇ ಮೆಟ್ರೋ ನೆರವಾಗಲಿದೆ.

100ರಿಂದ 250 ಕಿಮೀಟರ್‌ ದೂರದ ನಗರಗಳಲ್ಲಿ ಈ ರೈಲು ಓಡಾಡಲಿದೆ. 

ಮೆಟ್ರೋದಂತೆಯೇ ಟಿಕೆಟಿಂಗ್‌ ಇರಲಿದೆ. ಯಾವುದೇ ರೀತಿಯ ಮುಂಗಡ ಬುಕಿಂಗ್ (ರಿಸರ್ವೇಷನ್)‌ ಇರುವುದಿಲ್ಲ.

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?