ಕರ್ನಾಟಕದಲ್ಲಿ ಎಷ್ಟು ವಂದೇ ಭಾರತ್ ರೈಲು ಸಂಚರಿಸುತ್ತಿವೆ ಗೊತ್ತೆ
By Umesha Bhatta P H
Sep 16, 2024
Hindustan Times
Kannada
1) ಮೈಸೂರು - ಎಂಜಿಆರ್ ಚೆನ್ನೈ ಸೆಂಟ್ರಲ್; ರೈಲು ಸಂಖ್ಯೆ 20607/ 20608
2) ಕೆಎಸ್‌ಆರ್ ಬೆಂಗಳೂರು - ಧಾರವಾಡ; ರೈಲು ಸಂಖ್ಯೆ 20661/20662
3) ಯಶವಂತಪುರ - ಕಾಚೆಗುಡ; ರೈಲು ಸಂಖ್ಯೆ 20703/20704
4) ಮಂಗಳೂರು ಸೆಂಟ್ರಲ್ - ತಿರುವನಂತಪುರ ರೈಲು ಸಂಖ್ಯೆ - 20631/20632,
5) ಬೆಂಗಳೂರು ಕಂಟೋನ್ಮೆಂಟ್ - ಕೊಯಮತ್ತೂರು; ರೈಲು ಸಂಖ್ಯೆ 20642/20641
6) ಮಂಗಳೂರು ಸೆಂಟ್ರಲ್ - ಮಡ್ಗಾಂವ್; ರೈಲು ಸಂಖ್ಯೆ 20646/20645
7)ಕಲಬುರಗಿ (ಗುಲ್ಬರ್ಗ)- ಎಸ್‌ಎಂವಿಟಿ ಬೆಂಗಳೂರು- ರೈಲು ಸಂಖ್ಯೆ 22231/22232
8) ಎಸ್‌ಎಂವಿಟಿ ಬೆಂಗಳೂರು- ಎರ್ನಾಕುಲಂ ; ರೈಲು ಸಂಖ್ಯೆ 060021/06002
9) ಮಧುರೈ- ಬೆಂಗಳೂರು; ರೈಲು ಸಂಖ್ಯೆ20671/20672
10) ಪುಣೆ- ಬೆಳಗಾವಿ ಹುಬ್ಬಳ್ಳಿ ; ರೈಲು ಸಂಖ್ಯೆ20669/20670
ಯದುವೀರ್ ಒಡೆಯರ್ ತ್ರಿಷಿಕಾ ಕುಮಾರಿ ದೇವಿ ಯಾರು ಗೊತ್ತೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ