ಕರ್ನಾಟಕದಲ್ಲಿ ಸಂಖ್ಯೆ ಬದಲಾವಣೆಯಾದ ಪ್ರಮುಖ ರೈಲುಗಳು
By Umesha Bhatta P H
Jan 01, 2025
Hindustan Times
Kannada
ಕೆಎಸ್ಆರ್ ಬೆಂಗಳೂರು-ಹೊಸಪೇಟೆ ಗಾಡಿ ಸಂಖ್ಯೆ06243ರಿಂದ 56519 ಕ್ಕೆ ಬದಲಾವಣೆ
ಕೆಎಸ್ಆರ್ ಬೆಂಗಳೂರು- ಚನ್ನಪಟ್ಟಣ ಮೆಮು ಗಾಡಿ ಸಂಖ್ಯೆ 01763ರಿಂದ 66535ಕ್ಕೆ ಬದಲಾವಣೆ
ಹರಿಹರ-ಹೊಸಪೇಟೆ ಗಾಡಿ ಸಂಖ್ಯೆ06246 ರಿಂದ 56529ಕ್ಕೆ ಬದಲಾವಣೆ
ಮೈಸೂರು -ಅರಸೀಕೆರೆ ಗಾಡಿ ಸಂಖ್ಯೆ06268 ರಿಂದ 56266ಕ್ಕೆ ಬದಲಾವಣೆ
ಕೆಎಸ್ಆರ್ ಬೆಂಗಳೂರು-ಅರಸಿಕೆರೆ ಗಾಡಿ ಸಂಖ್ಯೆ06273 ರಿಂದ 56223 ಕ್ಕೆ ಬದಲಾವಣೆ
ಮೈಸೂರು-ಚಾಮರಾಜನಗರ ಗಾಡಿ ಸಂಖ್ಯೆ 06276ರಿಂದ 56204ಕ್ಕೆ ಬದಲಾವಣೆ
ಮೈಸೂರು-ನಂಜನಗೂಡು ರೈಲು ಗಾಡಿ ಸಂಖ್ಯೆ06300ರಿಂದ 56206 ಕ್ಕೆ ಬದಲಾವಣೆ
ಎಸ್ ಎಸ್ ಎಸ್ ಹುಬ್ಬಳ್ಳಿ-ಗುಂತಕಲ್ ಗಾಡಿ ಸಂಖ್ಯೆ07337 ರಿಂದ 56911ಕ್ಕೆ ಬದಲಾವಣೆ
ಲೋಂಡಾ-ಮಿರಾಜ್ ಗಾಡಿ ಸಂಖ್ಯೆ07352 ರಿಂದ 56932ಕ್ಕೆ ಬದಲಾವಣೆ
ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ಗಾಡಿ ಸಂಖ್ಯೆ06258 ರಿಂದ66552 ಕ್ಕೆ ಬದಲಾವಣೆ
ಶ್ರೀಲಂಕಾ ವಿರುದ್ಧ ಭಾರತದ 317 ರನ್ ಗೆಲುವಿಗೆ 2 ವರ್ಷ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ