ಭಾರತ ಕೆಲವೇ ವರ್ಷಗಳಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಿದ 359 ಮೀಟರ್ ಎತ್ತರದ ಚೆನಾಬ್ ನದಿ ರೈಲ್ವೆ ಸೇತುವೆ ಅದರಲ್ಲಿ ಒಂದು. ಇದರ ವಿಶೇಷ ಇಲ್ಲಿದೆ