ದೀಪಕ್ ಚಹರ್ ಸಹೋದರಿ ಸಹಜ ಸುಂದರಿ, ನೀವೇ ನೋಡಿ

By Prasanna Kumar P N
Sep 23, 2024

Hindustan Times
Kannada

ಭಾರತೀಯ ಕ್ರಿಕೆಟಿಗ ದೀಪಕ್ ಚಹರ್ ಅವರ ಸಹೋದರಿ ಮಾಲ್ತಿ ಅವರು ಸಹಜ ಸುಂದರಿ ಎಂದರೂ ತಪ್ಪಾಗಲ್ಲ.

ಮಾಲ್ತಿ ಅವರು ತನ್ನ ಮನಮೋಹಕ ಶೈಲಿಯ ಕಾರಣದಿಂದಲೇ ತುಂಬಾ ಸುದ್ದಿಯಲ್ಲಿರುತ್ತಾರೆ.

ಮಾಲ್ತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅವರ ಸೂಪರ್ ಗ್ಲಾಮರಸ್ ಶೈಲಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

ಒನ್ ಪೀಸ್ ಡ್ರೆಸ್‌ನಲ್ಲಿ ವೇಗದ ಬೌಲರ್ ಚಹರ್ ಅವರ ಸಹೋದರಿ ಸೌಂದರ್ಯಕ್ಕೆ ನೆಟ್ಟಿಗರು ಮಾರು ಹೋಗಿದ್ದಾರೆ.

ವೃತ್ತಿಯಲ್ಲಿ ನಟಿ ಹಾಗೂ ಮಾಡೆಲ್ ಆಗಿರುವ ಮಾಲ್ತಿ ಅವರು ಸ್ಟೈಲ್ ವಿಷಯದಲ್ಲಿ ಯಾರಿಗೂ ಕಡಿಮೆ ಇಲ್ಲ.

ಫ್ಯಾಷನ್ ಟ್ರೆಂಡ್​ಗಳನ್ನು ತಪ್ಪದೆ ಅನುಕರಿಸುವ ಮಾಲ್ತಿ, ಹಲವು ಕಿರು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

Enter text Here

ಫಿಟ್​ನೆಸ್ ಕಡೆ ಗಮನ ಹರಿಸುವ ಕ್ರಿಕೆಟಿಗನ ಸಹೋದರಿ, ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಹಣ ಗಳಿಸುತ್ತಾರೆ.

ಐಪಿಎಲ್ ಅವಧಿಯಲ್ಲಿ ತನ್ನ ಸಹೋದರ ದೀಪಕ್​ನನ್ನು ಹುರಿದುಂಬಿಸಲು ಮೈದಾನಕ್ಕೆ ಬರುತ್ತಾರೆ.

ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ