ರವಿ ಕೀರ್ತಿ ಗೌಡ(ravikeerthi22) ಮೈಸೂರಿನವರು. ಹವ್ಯಾಸಿ ಹವಾಮಾನ ಪರಿವೀಕ್ಷಕ

By Umesha Bhatta P H
Jul 21, 2024

Hindustan Times
Kannada

ನವೀನ್‌ ರೆಡ್ಡಿ(navin_ankampali), ಬೆಂಗಳೂರಿನ ಟೆಕ್ಕಿ, ಹವಾಮಾನ, ಪ್ರವಾಹ ಆಸಕ್ತಿ

ರಾಮಕೃಷ್ಣ ಅನಂತ ಗೋಪಾಲಿ(RamakrishnaAG) ಹರಿಹರದವರು. ಮಳೆ ಮತ್ತು ಹವಾಮಾನ ಕುತೂಹಲಿ

ದೇವರಾಜ ಭಟ್ಕಳ್‌(Devraj Bhatal) ಕಾರವಾರದ ನಿವಾಸಿ, ಹವಾಮಾನ ಇವರ ಆಸಕ್ತಿ ವಲಯ

ಶ್ರೀನಿವಾಸನ್‌ ವೆಂಕಟೇಶ್‌(MASRAINMAN) ಚೆನ್ನೈನವರು. ಹವಾಮಾನ ಇವರ ಪ್ಯಾಷನ್‌

ಟಿ. ರಾಜಾ ತೆಂಕಾಸಿ ವೆದರಮನ್(Tenkasi Weatherman)‌ ತಮಿಳುನಾಡಿನಲ್ಲಿ ಉಪನ್ಯಾಸಕ. ಹವಾಮಾನ ಇವರ ಆಸಕ್ತಿ

ಸೆಲ್ವಿನ್‌( Selwyn) ಕೇರಳದವರು, ಹವಾಮಾನದಲ್ಲಿ ವಿಶೇಷ ಆಸಕ್ತಿ

ಸುನೀಲ್‌ ನಾಗರಾಜ್‌(sunil_nagaraj) ವೆದರ್‌ಸೈಟಿಯೋ(weathersightio) ಸಂಸ್ಥಾಪಕ

ನವ್‌ದೀಪ್‌ ದಹಿಯಾ(navdeep dahiya) ಗುರಗಾಂವ್‌ ನಿವಾಸಿ ಕೃಷಿಕರಿಗೆ ಹವಾಮಾನ ಜಾಗೃತಿ ಇವರ ಕಾಯಕ

ಹೇಮಚಂದರ್‌. ಡೆಲ್ಟಾ ವೆದರ್‌ಮೆನ್‌(Delta Weatherman) ಇವರ ಪೆನ್‌ ನೇಮ್‌, ಹವಾಮಾನ ಬ್ಲಾಗರ್‌

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS