ಒಂದೇ ಒಂದು ಹಲ್ಲುಗಳಿಲ್ಲದ ಭೂಮಿ ಮೇಲಿನ 7 ವಿಶಿಷ್ಟ ಪ್ರಾಣಿಗಳು 

By Reshma
Feb 06, 2025

Hindustan Times
Kannada

ಮನುಷ್ಯನ ಬಾಯಲ್ಲಿ 32 ಹಲ್ಲುಗಳಿರುತ್ತವೆ. ಹಲ್ಲುಗಳಿಲ್ಲದೇ ನಾವು ಸರಿಯಾಗಿ ತಿನ್ನಲು ಕೂಡ ಸಾಧ್ಯವಿಲ್ಲ 

ಮನುಷ್ಯ ಮಾತ್ರವಲ್ಲದೇ ಕೆಲವು ಪ್ರಾಣಿಗಳಿಗೂ ಹಲ್ಲುಗಳಿರುತ್ತವೆ. ಆದರೆ ಈ ಕೆಲವು ಪ್ರಾಣಿಗಳಿಗೆ ಒಂದೇ ಒಂದು ಹಲ್ಲುಗಳಿರುವುದಿಲ್ಲ 

ಅಂತಹ ಕೆಲವು ಪ್ರಾಣಿಗಳ ಬಗ್ಗೆ ಇಂದು ತಿಳಿಯೋಣ 

ಪ್ಲಾಟಿಪಸ್ ಒಂದು ಸಸ್ತನಿಯಾಗಿದ್ದು, ಇದು ಪಕ್ಷಿಗಳ ಗುಣಲಕ್ಷಣಗಳನ್ನು ಹೊಂದಿದೆ. ಇದಕ್ಕೆ ಹಲ್ಲುಗಳಿಲ್ಲ. ಇದು ಆಹಾರ ಸೇವಿಸುವ ರೀತಿಯೇ ಭಿನ್ನ 

ಪ್ಲಾಟಿಪಸ್‌

ಬೃಹತ್ ದೇಹವನ್ನು ಹೊಂದಿದ್ದರೂ ನೀಲಿ ತಿಮಿಂಗಿಲಗಳಿಗೆ ಹಲ್ಲುಗಳಿಲ್ಲ 

ನೀಲಿ ತಿಮಿಂಗಿಲ 

ಆಮೆಗಳಿಗೂ ಹಲ್ಲುಗಳಿಲ್ಲ ಎಂದರೆ ನೀವು ನಂಬಲೇಬೇಕು 

ಆಮೆ

ಎರೆಹುಳಗಳಿಗೂ ಹಲ್ಲುಗಳಿಲ್ಲ, ಇವು ತಮ್ಮ ಚೂಪಾದ ಮೂಳೆಗಳಿಂದ ಆಹಾರವನ್ನು ಅಗಿಯುತ್ತವೆ 

ಎರೆಹುಳ

ಅಂಟೀಟರ್ ಕೂಡ ಹಲ್ಲುಗಳಿಲ್ಲದ ಜೀವಿ. ಇದು ತನ್ನ ಜಿಗುಟಾದ ನಾಲಿಗೆ ಬಳಸಿ ಗೆದ್ದಲು, ಇರುವೆಗಳನ್ನು ತಿನ್ನುತ್ತದೆ

ಅಂಟೀಟರ್

ಆಕ್ಟೋಪಸ್‌ಗಳಿಗೂ ಹಲ್ಲುಗಳಿಲ್ಲ. ಇವು ಕೊಕ್ಕನ್ನು ಬಳಸಿ ಆಹಾರ ಅಗಿಯುತ್ತವೆ 

ಆಕ್ಟೋಪಸ್‌

ಕಪ್ಪೆಗಳಿಗೂ ಹಲ್ಲುಗಳಿಲ್ಲದೇ ಇದ್ದರೂ ಅವುಗಳ ದವಡೆಯಲ್ಲಿ ಹಲ್ಲಿನಂತಹ ರಚನೆಗಳಿವೆ 

ಕಪ್ಪೆ

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು