ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!

By Prasanna Kumar P N
Dec 06, 2024

Hindustan Times
Kannada

ಭಾರತ ತಂಡದ ಸ್ಫೋಟಕ ಬ್ಯಾಟರ್ ಶಿವಂ ದುಬೆ ಅವರು ತಮ್ಮ ವೈಯಕ್ತಿಕ ಜೀವನದ ಕುರಿತು ಸುದ್ದಿಯಲ್ಲಿದ್ದಾರೆ.

ಶಿವಂ ದುಬೆ ಅವರ ರಿಲೇಷನ್​ಶಿಪ್​ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಅವರ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ.

ಶಿವಂ ದುಬೆ ಅವರು 2021ರಲ್ಲಿ ತನ್ನ ಗೆಳತಿ ಅಂಜುಮ್ ಖಾನ್ ಅವರನ್ನು ವಿವಾಹವಾದರು.

ಈ ಜೋಡಿ ಧರ್ಮದ ಗೋಡೆಯನ್ನು ದಾಟಿ ಒಬ್ಬರನ್ನೊಬ್ಬರು ತಮ್ಮ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡರು.

ಶಿವಂ ದುಬೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೆ, ಅವರ ಪತ್ನಿ ಇಸ್ಲಾಂ ಧರ್ಮಕ್ಕೆ ಸೇರಿದವರು.

ಶಿವಂ ದುಬೆ 1993ರ ಜೂನ್ 26ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು.

ಅಂಜುಮ್ ಖಾನ್ ಅವರು ಉತ್ತರ ಪ್ರದೇಶಕ್ಕೆ ಸೇರಿದವರು. 1986 ಸೆಪ್ಟೆಂಬರ್ 2ರಂದು ಜನಿಸಿದವರು.

ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್ ಮಾಡೆಲ್ ಮತ್ತು ನಟಿ. ಆಕೆ ತುಂಬಾ ಸುಂದರವಾಗಿದ್ದಾರೆ.

ಆದರೆ ಅಂಜುಮ್ ಖಾನ್ ಅವರು ದುಬೆಗಿಂತ 7 ವರ್ಷ ದೊಡ್ಡವರು. ಅಂದರೆ 6 ವರ್ಷ 9 ತಿಂಗಳು, 24 ದಿನ ದುಬೆ ಚಿಕ್ಕವರು.

ಇಬ್ಬರು ಸಹ ಗುಟ್ಟಾಗಿ ಸಂಬಂಧದಲ್ಲಿದ್ದರು. ಆದರೆ ಗುಟ್ಟು ರಟ್ಟಾದ ಬಳಿಕ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಸಂಜೆ ನಂತರ ಹೂಗಳು, ಎಲೆಗಳನ್ನು ಏಕೆ ಕೀಳಬಾರದು?