ಔದಂಬರ ವೃಕ್ಷ ಅಂದರೆ ಅತ್ತಿಮರ

By Umesha Bhatta P H
Jul 11, 2024

Hindustan Times
Kannada

ದತ್ತಾತ್ರೇಯ ನೆಲೆಸಿರುವ ಮರ ಎನ್ನುವ ನಂಬಿಕೆಯಿದೆ

ಪುಟ್ಟ ನಸುಗೆಂಪು ಬಣ್ಣದ ಹಣ್ಣು ಇದರ ವಿಶೇಷ

ಧಾರ್ಮಿಕ ಯಜ್ಞ ಯಾಗಾದಿ ಗಳಲ್ಲಿಇದು ಬಹೋಪಯೋಗಿ

 ಈ ಮರದ ಎಲೆ, ಬೇರು, ತೊಗಟೆ, ಹಣ್ಣು ಎಲ್ಲವೂ ಔಷಧಿಯುಕ್ತವಾಗಿದೆ

ಇದು ಕುಬೇರನ ಹೂವು ಎಂದು ಕರೆಯಲಾಗುತ್ತದೆ

ಹಣ್ಣಿನೊಳಗೆ ತಿರುಳು ನಾಗಸಂಪಿಗೆ ಹೂವಿನ ಕುಸುಮಗಳಂತೆ ಇರುತ್ತದೆ

ಮೂಲವ್ಯಾಧಿಗೆ ಅತ್ತಿಯ ಹಣ್ಣು ಬಳಸಲಾಗುತ್ತದೆ

ಕಾಮಾಲೆ, ಪಿತ್ತ ಶಮನಕ್ಕೂ ಇದು ಉಪಕಾರಿ

ಇದರ ಎಲೆಯೂ ಕೂಡ ಆರೋಗ್ಯಪೂರ್ಣ

ಮಳೆಯಲ್ಲಿ ನೆನೆಯೋದು ಖುಷಿ, ಕೂದಲು ಹಾಳಾಗದಂತೆ ಹೀಗೆ ಜೋಪಾನ ಮಾಡಿ