ದೇಶದ ಚುಕ್ಕಾಣಿ ಹಿಡಿಯುವುದು ಪ್ರತಿಯೊಬ್ಬರ ಕನಸು.ಬಾಂಗ್ಲಾದಲ್ಲಿನ ಅಸ್ಥಿರತೆಯ ಲಾಭ ಹಿಂದೊಮ್ಮೆ ರಾಜಕೀಯ ಪಕ್ಷ ಕಟ್ಟಿ ಸೋತಿದ್ದ ನೋಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ಗೆ ಹಂಗಾಮಿ ಪ್ರಧಾನಿಯಾಗುವ ಅವಕಾಶ ಬಂದಿದೆ