ಅಂತರರಾಷ್ಟ್ರೀಯ ಹುಲಿ ದಿನ: ಭಾರತದ ವಿವಿಧ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ನೋಡಿ

By Reshma
Jul 28, 2024

Hindustan Times
Kannada

ಹುಲಿಗಳ ಮಹತ್ವ, ಕಾಡಿಗೆ ಹುಲಿ ಅವಶ್ಯವೇನು ಹಾಗೂ ಹುಲಿಗಳ ಸಂತತಿ ರಕ್ಷಿಸುವ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಂತರರಾಷ್ಟ್ರೀಯ ಹುಲಿಗಳ ದಿನವನ್ನು ಆಚರಿಸಲಾಗುತ್ತದೆ. 

ಪ್ರಪಂಚದಾದ್ಯಂತ ಜುಲೈ 29ರಂದು ಹುಲಿಗಳ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಹುಲಿ ದಿನದ ಸಂದರ್ಭ ಭಾರತದ ವಿವಿಧ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ಗಮನಿಸಿ. 

ಭಾರತದಲ್ಲಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಹುಲಿಗಳಿದ್ದು, ಕೆಲವು ರಾಜ್ಯಗಳಲ್ಲೇ ಒಂದೇ ಒಂದು ಹುಲಿ ಇಲ್ಲ. 

ಮಧ್ಯಪ್ರದೇಶ: 785 ಹುಲಿಗಳು 

ಉತ್ತರಾಖಂಡ: 560

ಕರ್ನಾಟಕ: 524

ಮಹಾರಾಷ್ಟ್ರ: 444

ತಮಿಳುನಾಡು: 306

ಉತ್ತರಪ್ರದೇಶ: 205

ಕೇರಳ: 183 

ಅಸ್ಸಾಂ: 182

ಪಶ್ಚಿಮ ಬಂಗಾಳ: 131

ಇನ್ನುಳಿದ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ 100 ಕ್ಕಿಂತಲೂ ಕಡಿಮೆ ಇದೆ. ಪಕ್ಕ ಆಂಧ್ರಪ್ರದೇಶದಲ್ಲಿ 62 ಹುಲಿಗಳಿವೆ. 

ರಾಜಸ್ಥಾನದಲ್ಲಿ 88 ಹುಲಿಗಳಿವೆ. 

ಸತತ 6 ಸಿಕ್ಸರ್ ಬಾರಿಸಿದ್ದ ಈ ಪ್ರಿಯಾನ್ಶ್ ಆರ್ಯ ಯಾರು?