iPhone 11 price:  13249 ರೂ.ಗೆ ಐಫೋನ್‌ 11 ಬೇಕೆ? ಹಾಗಾದರೆ, ಈ ಐಡಿಯಾ ಮಾಡಿನೋಡಿ!

By HT Kannada Desk
Mar 26, 2023

Hindustan Times
Kannada

ಇತ್ತೀಚಿನ ಐಫೋನ್‌ ಮಾಡೆಲ್‌ ಖರೀದಿಸಲು ಹಣವಿಲ್ಲ, 20 ಸಾವಿರ ರೂ.ಗಿಂತ ಕಡಿಮೆ ದರದಲ್ಲಿ ಖರೀದಿಸಬೇಕೆಂದು ಬಯಸುವಿರಾ? (Freepik)

ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಬದಲಾವಣೆ ಹೊಂದಲು ಬಯಸುವವರು iPhone 11 ಖರೀದಿಸಬಹುದು. 

ಮೂಲ ದರ 43,900 ರೂ. ಇರುವ ಐಫೋನ್‌ 11 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದರೆ ನಿಮಗೆ ಅತ್ಯಂತ ಕಡಿಮೆ ದರಕ್ಕೆ ಖರೀದಿಸಬಹುದು.

ಈಗ ಫ್ಲಿಪ್‌ಕಾರ್ಟ್‌ನಲ್ಲಿ ಈ ಐಫೋನ್‌ ದರ 40999 ರೂ. ಇದೆ. ಇದಕ್ಕಿಂತ ಕಡಿಮೆ ದರಕ್ಕೆ ಪಡೆಯಲು ಐಡಿಯಾ ಮುಂದಿದೆ (Unsplash).

ಮೊದಲನೆಯದಾಗಿ ನೀವು ನಿಮ್ಮ ಹಳೆ ಫೋನ್‌ ವಿನಿಮಯ ಮಾಡಿಕೊಳ್ಳಬೇಕು. ನಿಮ್ಮ ಫೋನ್‌ನ ಗುಣಮಟ್ಟಕ್ಕೆ ತಕ್ಕಂತೆ 27000 ರೂ. ತನಕ ಡಿಸ್ಕೌಂಟ್‌ ದೊರಕುತ್ತದೆ. (Pexels)

ನೀವು ಇಷ್ಟೊಂದು ಡಿಸ್ಕೌಂಟ್‌ ಪಡೆಯಬೇಕಾದರೆ ನಿಮ್ಮ ಹಳೆ ಫೋನ್‌ನ ಬ್ರ್ಯಾಂಡ್‌, ಗುಣಮಟ್ಟ ಉತ್ತಮವಾಗಿರಬೇಕು.

ನಿಮಗೆ 27 ಸಾವಿರ ಎಕ್ಸ್‌ಚೇಂಜ್‌ ರೇಟ್‌ ದೊರಕಿದರೆ ಹೊಸ ಐಫೋನ್‌ 11 ದರ 13249 ರೂ.ಗೆ ತಲುಪುತ್ತದೆ. (Unsplash)

ಕಡಿಮೆ ದರಕ್ಕೆ ಆಪಲ್‌ನ ಪ್ರೀಮಿಯಂ ಫೀಚರ್‌ಗಳು ಬೇಕು ಎನ್ನುವವರು A13 ಬಯೋನಿಕ್‌ ಚಿಪ್‌ಸೆಟ್‌ ಇರುವ ಐಫೋನ್‌ 11 ಖರೀದಿಸಬಹುದು.

ಹೆಚ್ಚುವರಿಯಾಗಿ ಇದಕ್ಕೆ ಐದು ವರ್ಷ ಸಾಫ್ಟ್‌ವೇರ್‌ ಬೆಂಬಲ ಮತ್ತು ಐಒಎಸ್‌ 16 ಅಪ್‌ಡೇಟ್‌ ದೊರಕುತ್ತದೆ. 

ಆಪಲ್‌ ಐಫೋನ್‌ ಖರೀದಿಸುವ ಕನಸನ್ನು ಇಂತಹ ಸ್ಮಾರ್ಟ್‌ ಐಡಿಯಾಗಳ ಮೂಲ ಈಡೇರಿಸಿಕೊಳ್ಳಬಹುದು. 

ಹೆಂಗೈತೆ ಹೊಸ ಲುಕ್‌? ಪುಷ್ಪ 2 ನಟಿ ರಶ್ಮಿಕಾ ಮಂದಣ್ಣರ ಹೊಸ ಫೋಟೋಗಳು