ಐಫೋನ್ 13 ದರ ಕಡಿತ, ಫ್ಲಿಪ್‌ಕಾರ್ಟ್‌ನಲ್ಲಿ 69900 ರೂ. ಬದಲು 30999 ರೂ.ಗೆ ಖರೀದಿಸಿ
By HT Kannada Desk Mar 18, 2023
Hindustan Times Kannada
ಐಫೋನ್ ಹೊಂದಲು ಬಯಸುವವರಿಗೆ ಸಿಹಿಸುದ್ದಿ, ಐಫೋನ್ 13 ಅನ್ನು ಈಗ 30999 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಹೇಗೆ ಅನ್ನುವಿರಾ? ಮುಂದೆ ಓದಿ (Pexels)
iPhone 13 128GBಗೆ ನಿಜವಾದ ದರ 69900 ರೂ. ಇದೆ. ಹಲವು ಡಿಸ್ಕೌಂಟ್‌ಗಳ ಮೂಲಕ ಇದನ್ನು ಕಡಿಮೆ ದರಕ್ಕೆ ನಿಮ್ಮದಾಗಿಸಿಕೊಳ್ಳಬಹುದು. (Pexels)
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಹೆಚ್ಚುವರಿಯಾಗಿ 2 ಸಾವಿರ ಡಿಸ್ಕೌಂಟ್ ಪಡೆಯಬಹುದು (Pexels)
ಆಗಾಗ ಇ-ಕಾಮರ್ಸ್ ತಾಣಗಳಲ್ಲಿ ದರ ಕಡಿತ, ವಿನಿಮಯ ಕೊಡುಗೆ, ಬ್ಯಾಂಕ್ ಆಫರ್‌ಗಳು ಪ್ರಕಟವಾಗುತ್ತಿರುತ್ತವೆ. ಜಾಣರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬಹುದು.
ಇನ್ನುಳಿದ ಡಿಸ್ಕೌಂಟ್ ಪಡೆಯುವ ಮಾಹಿತಿ ಮುಂದಿದೆ. ಇಂತಹ ಡಿಸ್ಕೌಂಟ್ ಮೂಲಕ ದುಬಾರಿ ಫೋನ್ ಅನ್ನು ಅತ್ಯಂತ ಕಡಿಮೆ ದರಕ್ಕೆ ಪಡೆಯಬಹುದು.
ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಡೀಲ್ 30000 ರೂ. ನೀಡುತ್ತಿದೆ. ಇದಕ್ಕಾಗಿ ನೀವು ಕಾರ್ಯನಿರ್ವಹಣೆ ಹೊಂದಿರುವ ಫೋನ್ ಅನ್ನು ವಿನಿಮಯ ಮಾಡಬಹುದು. (Pexels)
ಎಕ್ಸ್‌ಚೇಂಜ್ ಆಫರ್ ಮತ್ತು ಬ್ಯಾಂಕ್ ಆಫರ್ ಪ್ರಯೋಜನ ಪಡೆದರೆ ಐಫೋನ್ 13 ದರ ನಿಮಗೆ 30999 ಕಡಿಮೆ ಆಗಲಿದೆ. (Pexels)
ಪ್ರೀಮಿಯಂ ಸ್ಮಾರ್ಟ್‌ಫೋನ್ ಬಯಸುವವರಿಗೆ ಐಫೋನ್ 13 ಅತ್ಯುತ್ತಮ ಆಯ್ಕೆ. ಇದರಲ್ಲಿ ಎ15 ಬಯೋನಿಕ್ ಚಿಪ್ ಸೆಟ್ ಇದೆ. ರೆಟಿನ ಎಕ್ಸ್‌ಡಿಆರ್ ಡಿಸ್‌ಪ್ಲೇ ಇದರ ಇನ್ನೊಂದು ವಿಶೇಷತೆ. (Pexels)
ನೀವು ಎಕ್ಸ್‌ಚೇಂಜ್ ಮಾಡುವ ಫೋನ್‌ನ ಗುಣಮಟ್ಟ, ಬ್ರಾಂಡ್, ಮಾಡೆಲ್ ಇತ್ಯಾದಿಗಳು ಎಕ್ಸ್‌ಚೇಂಜ್ ಆಫರ್‌ನಲ್ಲಿ ಹೆಚ್ಚಿನ ಮೊತ್ತ ಪಡೆಯಲು ನೆರವಾಗಲಿವೆ.
ಪ್ರೀಮಿಯಂ ಸ್ಮಾರ್ಟ್‌ಫೋನ್ ಬಯಸುವವರಿಗೆ ಐಫೋನ್ 13 ಅತ್ಯುತ್ತಮ ಆಯ್ಕೆ. ಇದರಲ್ಲಿ ಎ15 ಬಯೋನಿಕ್ ಚಿಪ್ ಸೆಟ್ ಇದೆ. ರೆಟಿನ ಎಕ್ಸ್‌ಡಿಆರ್ ಡಿಸ್‌ಪ್ಲೇ ಇದರ ಇನ್ನೊಂದು ವಿಶೇಷತೆ.
12 ಮೆಗಾಫಿಕ್ಸೆಲ್ ಕ್ಯಾಮೆರವೂ ಹಿಂಬದಿಯಲ್ಲಿದ್ದು, ಅತ್ಯುತ್ತಮವಾಗಿ ಫೋಟೊ, ವಿಡಿಯೋ ತೆಗೆಯಬಹುದು. ಬ್ಯಾಟರಿ ಬಾಳ್ವಿಕೆಯೂ ಉತ್ತಮ. (Pexels)