ಮನೆಮಗನ ರಂಗಪ್ರವೇಶಕ್ಕೆ ತೆಂಡೂಲ್ಕರ್ ಕುಟುಂಬದ ಬೆಂಬಲ
Instagram/ sachintendulkar
ಮನೆಮಗನ ರಂಗಪ್ರವೇಶಕ್ಕೆ ತೆಂಡೂಲ್ಕರ್ ಕುಟುಂಬದ ಬೆಂಬಲ
By Jayaraj
April 17 2023
Hindustan Times
Kannadaಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ತಮ್ಮ ಮಗ ಅರ್ಜುನ್‌ಗೆ ಸಾಮಾಜಿಕ ಮಾಧ್ಯಮದ ಮೂಲಕ ತಂದೆ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.
Video Credits: Instagram/sachintendulkar
ಸಚಿನ್ ತೆಂಡೂಲ್ಕರ್ ಅರ್ಜುನ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ
Image Credits: Instagram/sachintendulkar
ಸಚಿನ್ ತಮ್ಮ ಮಗ ಅರ್ಜುನ್ ಅವರೊಂದಿಗೆ ಕ್ರೀಡಾಂಗಣದಲ್ಲಿ ಪೋಸ್ ನೀಡುತ್ತಿರುವ ಮತ್ತೊಂದು ಚಿತ್ರ ಇಲ್ಲಿದೆ
Image Credits: Instagram/sachintendulkar
ಸಚಿನ್ ತಮ್ಮ ಪೋಸ್ಟ್‌ನೊಂದಿಗೆ ಹೃದಯಸ್ಪರ್ಶಿ ಸಂದೇಶವನ್ನು ಬರೆದಿದ್ದಾರೆ. ಮಗನ ಸುಂದರ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ
Image Credits: Instagram/sachintendulkar
ಸಚಿನ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕೂಡ, ಆಟದ ನಂತರ ಮುಂಬೈ ಇಂಡಿಯನ್ಸ್ ಜೊತೆ ಅರ್ಜುನ್ ಇರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ
Video Credits: Instagram/saratendulkar
ಪಂದ್ಯದ ಸಮಯದಲ್ಲಿ ಸಾರಾ ತನ್ನ ಸೋದರಸಂಬಂಧಿಗಳು ಮತ್ತು ಸ್ನೇಹಿತನೊಂದಿಗೆ ಪೋಸ್ ನೀಡಿದ ಮತ್ತೊಂದು ಚಿತ್ರ ಇಲ್ಲಿದೆ
Image Credits: Instagram/saratendulkar
ಮೊದಲ ಓವರ್ ಬೌಲಿಂಗ್ ಮಾಡಿದ ಅರ್ಜುನ್, ಕೇವಲ ಐದು ರನ್ ನೀಡಿದರು.
Image Credits: Instagram/mumbaiindians
ರೋಹಿತ್ ಶರ್ಮಾ ಕೂಡ ಅರ್ಜುನ್ ತೆಂಡೂಲ್ಕರ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅವರನ್ನು ಶ್ಲಾಘಿಸಿದ್ದಾರೆ
Image Credits: Instagram/rohitsharma45
ವೆಬ್ ಸ್ಟೋರೀಸ್