ಐಪಿಎಲ್​ ತಂಡಗಳ ಹತ್ತೂ ನಾಯಕರ ಮತ್ತು ಹೆಡ್​ಕೋಚ್​ಗಳ ಪಟ್ಟಿ ಇಲ್ಲಿದೆ

By Prasanna Kumar P N
Mar 06, 2024

Hindustan Times
Kannada

ನಾಯಕ ಕೆಎಲ್ ರಾಹುಲ್, ಕೋಚ್ ಜಸ್ಟಿನ್ ಲ್ಯಾಂಗರ್ (ಲಕ್ನೋ ಸೂಪರ್ ಜೈಂಟ್ಸ್)

ನಾಯಕ ಹಾರ್ದಿಕ್ ಪಾಂಡ್ಯ, ಕೋಚ್ ಮಾರ್ಕ್ ಬೌಚರ್ (ಮುಂಬೈ ಇಂಡಿಯನ್ಸ್)

ನಾಯಕ ಫಾಫ್ ಡು ಪ್ಲೆಸಿಸ್, ಕೋಚ್​ ಆ್ಯಂಡಿ ಪ್ಲವರ್​ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 

ನಾಯಕ ಎಂಎಸ್ ಧೋನಿ, ಕೋಚ್​ ಸ್ಟೀಫನ್ ಫ್ಲೆಮಿಂಗ್ (ಚೆನ್ನೈ ಸೂಪರ್ ಕಿಂಗ್ಸ್​)

ನಾಯಕ ಪ್ಯಾಟ್ ಕಮಿನ್ಸ್, ಕೋಚ್ ಡೇನಿಯಲ್ ವೆಟ್ಟೋರಿ (ಸನ್​ರೈಸರ್ಸ್ ಹೈದರಾಬಾದ್

ನಾಯಕ ಸಂಜು ಸ್ಯಾಮ್ಸನ್, ಕೋಚ್ ಕುಮಾರ್ ಸಂಗಕ್ಕಾರ (ರಾಜಸ್ಥಾನ್ ರಾಯಲ್ಸ್)

ನಾಯಕ ರಿಷಭ್ ಪಂತ್, ಕೋಚ್ ರಿಕಿ ಪಾಂಟಿಂಗ್ (ಡೆಲ್ಲಿ ಕ್ಯಾಪಿಟಲ್ಸ್)

ನಾಯಕ ಶ್ರೇಯಸ್ ಅಯ್ಯರ್, ಕೋಚ್​ ಚಂದ್ರಕಾಂತ್ ಪಂಡಿತ್ (ಕೋಲ್ಕತ್ತಾ ನೈಟ್ ರೈಡರ್ಸ್)

ನಾಯಕ ಶಿಖರ್ ಧವನ್, ಕೋಚ್ ಟ್ರೆವರ್ ಬೇಲಿಸ್ (ಪಂಜಾಬ್ ಕಿಂಗ್ಸ್)

ನಾಯಕ ಶುಭ್ಮನ್ ಗಿಲ್, ಕೋಚ್ ಆಶಿಶ್ ನೆಹ್ರಾ (ಗುಜರಾತ್ ಟೈಟಾನ್ಸ್)

ಕನ್ನಡದ ವರನಟ ಡಾ.ರಾಜಕುಮಾರ್‌ ಆಂಜನೇಯನ ಪರಮಭಕ್ತ. ಹಲವು ಹಾಡುಗಳನ್ನುರಾಜಕುಮಾರ್‌ ಹಾಡಿದ್ದಾರೆ.