ಶಿವಂ ದುಬೆ ಪಂದ್ಯಶ್ರೇಷ್ಠ ಪ್ರದರ್ಶನ

By Jayaraj
Mar 27, 2024

Hindustan Times
Kannada

ಗುಜರಾತ್ ವಿರುದ್ಧ ದುಬೆ ಅಬ್ಬರದಾಟವಾಡಿದರು

ಪಂದ್ಯದಲ್ಲಿ ಶಿವಂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು

ಟೈಟಾನ್ಸ್‌ ವಿರುದ್ಧ ದುಬೆ 51 ರನ್ ಸಿಡಿಸಿದರು

ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಸಹಿತ 51 ರನ್ ಗಳಿಸಿದರು

ಶಿವಂ ದುಬೆ ಅರ್ಧಶತಕಕ್ಕೆ ಧೋನಿ ಶ್ಲಾಘಿಸಿದರು

ತಮ್ಮ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿದರು

221.74ರ ಸ್ಟ್ರೈಕ್ ರೇಟ್‌ನಲ್ಲಿ ದುಬೆ ಬ್ಯಾಟ್‌ ಬೀಸಿದರು

ನವಜಾತ ಶಿಶುವಿನ ಪೋಷಕರು ಮಾಡಲೇಬಾರದಂತಹ 7 ತಪ್ಪುಗಳಿವು