ಪತ್ನಿಗಿಂತ ಸಣ್ಣ ವಯಸ್ಸಿನ ಕ್ರಿಕೆಟಿಗರು

By Jayaraj
Apr 13, 2024

Hindustan Times
Kannada

ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಖ್ಯಾತ ಕ್ರಿಕೆಟಿಗರು ಆಡುತ್ತಿದ್ದಾರೆ.

ಕ್ರಿಕೆಟಿಗರೊಂದಿಗೆ ಅವರ ಪತ್ನಿಯರು ಕೂಡಾ ಫೇಮಸ್‌ ಆಗಿದ್ದಾರೆ.

ಇವರಲ್ಲಿ ಕೆಲವೊಬ್ಬ ಕ್ರಿಕೆಟಿಗರ ಪತ್ನಿಯರು ವಯಸ್ಸಿನಲ್ಲಿ ಅವರಿಗಿಂತ ದೊಡ್ಡವರು.

ವಿರಾಟ್‌ ಕೊಹ್ಲಿಗಿಂತ ಅನುಷ್ಕಾ ಶರ್ಮಾ 6 ತಿಂಗಳು ದೊಡ್ಡವರು

2017ರಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ

ಜಸ್ಪ್ರೀತ್‌ ಬುಮ್ರಾಗಿಂತ ಪತ್ನಿ ಸಂಜನಾ ಗಣೇಶನ್‌ ಎರಡೂವರೆ ವರ್ಷ ದೊಡ್ಡವರು

2021ರಲ್ಲಿ ಮದುವೆಯಾದ ಈ ಜೋಡಿಗೆ ಒಂದು ಮಗುವಿದೆ

ಹಾರ್ದಿಕ್‌ ಪಾಂಡ್ಯಾಗಿಂತ ಅವರ ಪತ್ನಿ ನತಾಶಾ 1 ವರ್ಷ 7 ತಿಂಗಳು ದೊಡ್ಡವರು

ಈ ಜೋಡಿಗೆ ಒಂದು ಮಗುವಿದೆ. ನತಾಶಾ ಮದುವೆಗೂ ಮುನ್ನವೇ ಗರ್ಭಧರಿಸಿದ್ದರು

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ