ಆರ್‌ಸಿಬಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಜೋಸ್ ಬಟ್ಲರ್‌ ಸ್ಮರಣೀಯ ಪಂದ್ಯವನ್ನಾಡಿದರು

By Jayaraj
Apr 07, 2024

Hindustan Times
Kannada

ಐಪಿಎಲ್‌ನಲ್ಲಿ ಬಟ್ಲರ್‌ ಅವರದ್ದು 100ನೇ  ಪಂದ್ಯ

ಸ್ಮರಣೀಯ ಪಂದ್ಯದಲ್ಲಿ ಬಟ್ಲರ್‌ ಶತಕ ಸಿಡಿಸಿದರು.

ಆರ್‌ಸಿಬಿ ವಿರುದ್ಧ ಅಜೇಯ ಶತಕ ಸಿಡಿಸಿದ ಬಟ್ಲರ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು

ತಮ್ಮ 100ನೇ ಐಪಿಎಲ್ ಪಂದ್ಯದಲ್ಲಿ 100 ರನ್‌ ಗಳಿಸಿದ ಬಟ್ಲರ್ ದಾಖಲೆ ನಿರ್ಮಿಸಿದರು.

ಬಟ್ಲರ್ ಕೇವಲ 58 ಎಸೆತಗಳಲ್ಲಿ ಶತಕ ಗಳಿಸಿದರು

ನೂರನೇ ಐಪಿಎಲ್‌ ಪಂದ್ಯದಲ್ಲಿ ಶತಕ ಸಿಡಿಸಿದ ಎರಡನೇ ಆಟಗಾರ ಬಟ್ಲರ್

ಈ ಹಿಂದೆ ಕೆಎಲ್‌ ರಾಹುಲ್‌ 103 ರನ್‌ ಗಳಿಸಿದ್ದಾರೆ.

ಓದುವ ಗ್ರಹಿಕೆ ಸುಧಾರಿಸಲು ಸಪ್ತಸೂತ್ರಗಳಿವು

Pinterest