ಕೆಕೆಆರ್ vs ಆರ್‌ಆರ್ ಮುಖಾಮುಖಿ ದಾಖಲೆ

By Jayaraj
Apr 15, 2024

Hindustan Times
Kannada

ಐಪಿಎಲ್ 2024ರ 31ನೇ ಪಂದ್ಯದಲ್ಲಿ ಕೆಕೆಆರ್‌ ಮತ್ತು ರಾಜಸ್ಥಾನ್‌ ತಂಡಗಳು ಮುಖಾಮುಖಿಯಾಗುತ್ತಿವೆ.

ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಐಪಿಎಲ್‌ ಮುಖಾಮುಖಿ ದಾಖಲೆ ನೋಡೋಣ‌

ಕೋಲ್ಕತ್ತಾ ಮತ್ತು ರಾಜಸ್ಥಾನ ತಂಡಗಳು ಈವರೆಗೆ 27 ಪಂದ್ಯಗಳಲ್ಲಿ ಎದುರಾಗಿವೆ.

ಕೋಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆದ್ದಿದೆ.

ರಾಜಸ್ಥಾನ್‌ ರಾಯಲ್ಸ್‌ ತಂಡವು 13 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ.

ಕೋಲ್ಕತ್ತಾದಲ್ಲಿ ಈ ತಂಡಗಳು ಈವರೆಗೆ 9 ಬಾರಿ ಕಾದಾಡಿವೆ.

ಅದರಲ್ಲಿ ಕೆಕೆಆರ್‌ 6ರಲ್ಲಿ ಗೆದ್ದರೆ, ಆರ್‌ಆರ್‌ 3ರಲ್ಲಿ ಜಯ ಒಲಿಸಿಕೊಂಡಿದೆ.

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ