ಕೆಕೆಆರ್ ವಿರುದ್ಧ ಎಲ್‌ಎಸ್‌ಜಿ ಅಜೇಯ

By Jayaraj
Apr 13, 2024

Hindustan Times
Kannada

ಐಪಿಎಲ್ 2024ರ 28ನೇ ಪಂದ್ಯದಲ್ಲಿ ಕೆಕೆಆರ್‌ ಮತ್ತು ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾಗುತ್ತಿವೆ.

ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡೋಣ

ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಅಜೇಯ ದಾಖಲೆ ಹೊಂದಿದೆ.

ಉಭಯ ತಂಡಗಳ ನಡುವಿನ ಎಲ್ಲಾ ಮೂರು ಪಂದ್ಯಗಳಲ್ಲೂ ಲಕ್ನೋ ಗೆದ್ದಿದೆ.

ಅತ್ತ ಕೆಎಲ್ ರಾಹುಲ್ ಬಳಗದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನಷ್ಟೇ ಖಾತೆ ತೆರೆಯಬೇಕಿದೆ.

ಮೂರೂ ಪಂದ್ಯಗಳಲ್ಲಿ ಲಕ್ನೋ ತಂಡ ಮೊದಲು ಬ್ಯಾಟಿಂಗ್‌ ಮಾಡಿ ಡಿಫೆಂಡ್‌ ಮಾಡಿಕೊಂಡಿದೆ.

ಈಡನ್‌ ಗಾರ್ಡನ್ಸ್‌ನಲ್ಲಿ ಆಡಿದ ಒಟ್ಟು 82 ಪಂದ್ಯಗಳಲ್ಲಿ, ಕೆಕೆಆರ್ 48ರಲ್ಲಿ ಗೆದ್ದರೆ, ಲಕ್ನೋ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದೆ.

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?