ಲಕ್ನೋ ವಿರುದ್ಧ ಗುಜರಾತ್ ಟೈಟಾನ್ಸ್ ಅಜೇಯ

By Jayaraj
Apr 06, 2024

Hindustan Times
Kannada

ಐಪಿಎಲ್ 2024ರ 21ನೇ ಪಂದ್ಯದಲ್ಲಿ ಎಲ್‌ಎಸ್‌ಜಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ

ಐಪಿಎಲ್‌ನಲ್ಲಿ ಗುಜರಾತ್ ವಿರುದ್ಧ ಎಲ್‌ಎಸ್‌ಜಿ ಒಂದೇ ಒಂದು ಗೆಲುವು ಕಂಡಿಲ್ಲ

ಉಭಯ ತಂಡಗಳು ಈವರೆಗೆ 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಈ ನಾಲ್ಕರಲ್ಲೂ ಲಕ್ನೋ ಸೂಪರ್ ಜೈಂಟ್ ಮುಗ್ಗರಿಸಿದೆ.

ಗುಜರಾತ್ ಟೈಟಾನ್ಸ್ ನಾಲ್ಕರಲ್ಲೂ ಗೆದ್ದು ಅಜೇಯ ಗೆಲುವಿನ ದಾಖಲೆ ಹೊಂದಿದೆ.

ಉಭಯ ತಂಡಗಳು ಲಕ್ನೋದಲ್ಲಿ ಒಂದು ಬಾರಿ ಮಾತ್ರ ಆಡಿವೆ.

ಪಂದ್ಯದಲ್ಲಿ ಜಿಟಿ ತಂಡ 135 ರನ್‌ಗಳನ್ನು ಡಿಫೆಂಡ್‌ ಮಾಡಿಕೊಂಡು ಗೆದ್ದಿತ್ತು.

ಒಡಿಶಾದ ಕಲಾವಿದ ಸುದರ್ಶನ ಪಾಟ್ನಾಯಕ್‌ ಮರಳು ಕಲಾವಿದರಾಗಿ ಜನಪ್ರಿಯ.