ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್ ಮಾಲಕಿ
By Jayaraj
Apr 14, 2024
Hindustan Times
Kannada
ಐಪಿಎಲ್ ಇತಿಹಾಸದ ಯಶಸ್ವಿ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಕೂಡಾ ಒಂದು. ಇದರ ಮಾಲಕಿ ನೀತಾ ಅಂಬಾನಿ.
ನೀತಾ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಯಾದ ಮುಕೇಶ್ ಅಂಬಾನಿ ಅವರ ಪತ್ನಿ
ಎಂಐ ತಂಡದ ಮಾಲಕಿಯಾಗಿರುವ ನೀತಾ, ತಮ್ಮ ತಂಡದ ಪಂದ್ಯಗಳ ವೇಳೆ ಮೈದಾನದಲ್ಲಿ ಹಾಜರಿರುತ್ತಾರೆ.
ನೀತಾ ಅವರಿಗೆ ಈಗ 60 ವರ್ಷ ವಯಸ್ಸು
ಆದರೂ, ಇನ್ನೂ ಫಿಟ್ ಹಾಗೂ ಗ್ಲಾಮರಸ್ ಲುಕ್ ಹೊಂದಿದ್ದಾರೆ.
ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ನೀತಾ ಭಿನ್ನ ಆಹಾರ ಕ್ರಮ ಪಾಲಿಸುತ್ತಾರೆ.
ಮೂರು ಮಕ್ಕಳ ತಾಯಿ ತಮ್ಮ ಆರೋಗ್ಯದ ಕುರಿತು ತೀವ್ರ ನಿಗಾ ವಹಿಸುತ್ತಾರೆ.
ನೀತಾ ರೋಲ್ಸ್ ರಾಯ್ಸ್ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಈ ಕಾರನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿಸಿಕೊಂಡಿದ್ದಾರೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ