ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಮುಖಾಮುಖಿ ದಾಖಲೆ

By Jayaraj
Apr 10, 2024

Hindustan Times
Kannada

ಐಪಿಎಲ್ 2024ರ 25ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡೋಣ

ಈವರೆಗೆ ಆರ್‌ಸಿಬಿ ಹಾಗೂ ಎಂಐ ಒಟ್ಟು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಇದರಲ್ಲಿ ಮುಂಬೈ ತಂಡ 18 ಪಂದ್ಯಗಳಲ್ಲಿ ಗೆದ್ದಿದೆ.

ಅತ್ತ ಆರ್‌ಸಿಬಿ 14 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿ ಆರ್‌ಸಿಬಿ 4ರಲ್ಲಿ ಗೆದ್ದು ಬೀಗಿದೆ.

ವಾಂಖೆಡೆ ಮೈದಾನದಲ್ಲಿ ಈ ತಂಡಗಳು 10 ಪಂದ್ಯಗಳಲ್ಲಿ ಎದುರಾಗಿವೆ.

ಇದರಲ್ಲಿ ಆತಿಥೇಯ ಮುಂಬೈ ದಾಖಲೆಯೆ 7 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಕಾಮರ್ಸ್ ವಿದ್ಯಾರ್ಥಿಗಳಿಗೆ ಲಕ್ಷ ಲಕ್ಷ ಸಂಬಳ ತಂದುಕೊಡುವ 5 ಅಧುನಿಕ ಕೋರ್ಸ್​ಗಳಿವು