ಐಪಿಎಲ್ ಉದ್ಘಾಟನಾ ಸಮಾರಂಭ ವೀಕ್ಷಣೆ ಹೇಗೆ; ಪ್ರದರ್ಶಕರು ಯಾರು?

By Prasanna Kumar P N
Mar 16, 2024

Hindustan Times
Kannada

ಐಪಿಎಲ್ ಮಾರ್ಚ್ 22ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ vs ಸಿಎಸ್​ಕೆ ತಂಡಗಳು ಕಾದಾಟ ನಡೆಸಲಿವೆ.

ಖ್ಯಾತ ಕಲಾವಿದರಾದ ಎಆರ್ ರೆಹಮಾನ್ ಮತ್ತು ಸೋನು ನಿಗಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.

ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆಯುವ ಈ ಸಮಾರಂಭವು ಸಂಜೆ 6:30ಕ್ಕೆ ಪ್ರಾರಂಭವಾಗುವ ಸಾಧ್ಯತೆ ಇದೆ. ಪಂದ್ಯ 8 ಗಂಟೆಗೆ ಪ್ರಾರಂಭವಾಗಲಿದೆ. 

ಕ್ರಿಕೆಟ್ ಪ್ರೇಮಿಗಳು ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಟಿವಿಯಲ್ಲಿ ಎಲ್ಲಾ ಲೈವ್ ಆಕ್ಷನ್ ಮತ್ತು ಸಮಾರಂಭದ ಪ್ರದರ್ಶನಗಳನ್ನು ವೀಕ್ಷಿಸಬಹುದು.

ಅಮೃತಧಾರೆ ಸೀರಿಯಲ್ ಮಲ್ಲಿ ಸ್ಥಾನಕ್ಕೆ ಬಂದ ಅನ್ವಿತಾ ಸಾಗರ್‌ ಎಲ್ಲಿವರು, ಓದಿದ್ದೇನು?