ಐಪಿಎಲ್‌ 2024ರ 23ನೇ ಪಂದ್ಯದಲ್ಲಿ ಪಂಜಾಬ್ ಮತ್ತು ಹೈದರಾಬಾದ್‌ ತಂಡಗಳು ಸೆಣಸುತ್ತಿವೆ

By Jayaraj
Apr 09, 2024

Hindustan Times
Kannada

ಪಂಜಾಬ್‌ ಕಿಂಗ್ಸ್‌ ವಿರುದ್ಧ ಹೈದರಾಬಾದ್‌ ಗೆಲುವಿನ ಮೇಲುಗೈ ಹೊಂದಿದೆ.

ಪಂಜಾಬ್‌ ವಿರುದ್ಧ ಹೈದರಾಬಾದ್‌ 66.67 ಶೇಕಡ ಗೆಲುವಿನ ಪ್ರಮಾಣ ಹೊಂದಿದೆ. 

ಆರೆಂಜ್ ಆರ್ಮಿ ವಿರುದ್ಧ ಪಂಜಾಬ್ ಕಿಂಗ್ಸ್ 7 ಬಾರಿ ಮಾತ್ರ ಗೆದ್ದಿದೆ.

ಅತ್ತ ಎಸ್‌ಆರ್‌ಎಚ್ ತಂಡ 14 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಸನ್‌ರೈಸರ್ಸ್ ತಂಡದ ಇಬ್ಬರು ಬ್ಯಾಟರ್‌ಗಳು ಈ ಬಾರಿ 200ಕ್ಕೂ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಕ್ಲಾಸೆನ್ 204.85 ಮತ್ತು ಅಭಿಷೇಕ್ 217.56 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ್ದಾರೆ

ಪಂಜಾಬ್‌ ಪರ ಪ್ರಭ್‌ಸಿಮ್ರಾನ್ ಸಿಂಗ್ 161.53ರ ಸ್ಟ್ರೈಕ್‌ ರೇಟ್‌ ಕಾಯ್ದುಕೊಂಡಿದ್ದಾರೆ.

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್