ಹರಾಜಿನಲ್ಲಿ ಟಾಪ್-10 ದುಬಾರಿ ವಿದೇಶಿ ಆಟಗಾರರು

By Prasanna Kumar P N
Nov 25, 2024

Hindustan Times
Kannada

ಜೋಸ್ ಬಟ್ಲರ್ (ಇಂಗ್ಲೆಂಡ್) - 15.75 ಕೋಟಿ (ಗುಜರಾತ್ ಟೈಟಾನ್ಸ್)

ಜೋಶ್ ಹೇಜಲ್​ವುಡ್ (ಆಸ್ಟ್ರೇಲಿಯಾ) - 12.5 ಕೋಟಿ (ಆರ್​ಸಿಬಿ)

ಜೋಫ್ರಾ ಆರ್ಚರ್​ (ಇಂಗ್ಲೆಂಡ್) - 12.5 ಕೋಟಿ (ರಾಜಸ್ಥಾನ್ ರಾಯಲ್ಸ್)

ಟ್ರೆಂಟ್ ಬೋಲ್ಟ್​ (ನ್ಯೂಜಿಲೆಂಡ್) - 12.5 ಕೋಟಿ (ಮುಂಬೈ ಇಂಡಿಯನ್ಸ್)

ಮಿಚೆಲ್ ಸ್ಟಾರ್ಕ್​ (ಆಸ್ಟ್ರೇಲಿಯಾ) - 11.75 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)

ಫಿಲ್ ಸಾಲ್ಟ್​ (ಇಂಗ್ಲೆಂಡ್) - 11.5 ಕೋಟಿ (ಆರ್​ಸಿಬಿ)

ಮಾರ್ಕಸ್ ಸ್ಟೋಯ್ನಿಸ್ (ಆಸ್ಟ್ರೇಲಿಯಾ) - 11 ಕೋಟಿ (ಪಂಜಾಬ್ ಕಿಂಗ್ಸ್)

ಕಗಿಸೋ ರಬಾಡ (ದಕ್ಷಿಣ ಆಫ್ರಿಕಾ) - 10.75 ಕೋಟಿ (ಗುಜರಾತ್ ಟೈಟಾನ್ಸ್)

ನೂರ್ ಅಹ್ಮದ್ (ಅಫ್ಘಾನಿಸ್ತಾನ) - 10 ಕೋಟಿ (ಸಿಎಸ್​ಕೆ)

ಜೇಕ್ ಫ್ರೇಸರ್-ಮೆಕ್ಗುರ್ಕ್ (ಆಸ್ಟ್ರೇಲಿಯಾ) - 9 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ