ರೊಮ್ಯಾಂಟಿಕ್ ಮೂಡ್‌ನಲ್ಲಿರುವ ವಿರಾಟ್ ಕೊಹ್ಲಿ–ಅನುಷ್ಕಾ ಶರ್ಮಾ ಮುದ್ದಾದ ಫೋಟೊಗಳು 

By Reshma
Apr 27, 2025

Hindustan Times
Kannada

ಕ್ರಿಕೆಟಿಗ್ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ಆದರ್ಶ ದಂಪತಿ ಎಂಬ ಪಟ್ಟ ಹೊಂದಿದ್ದಾರೆ 

ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿದ್ದರೆ, ಅನುಷ್ಕಾ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ 

ವಿರಾಟ್ ಹಾಗೂ ಅನುಷ್ಕಾ ಪ್ರೇಮಕಥೆ ಅನೇಕರಿಗೆ ಆದರ್ಶವಾಗಿದೆ 

2017ರಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು 

ಮದುವೆಗೂ ಮೊದಲು ಇವರು ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲು ದೀರ್ಘಕಾಲ ಡೇಟಿಂಗ್ ಮಾಡಿದ್ದರು 

2013–14ರ ಸಮಯದಲ್ಲಿ ವಿರಾಟ್ ಅನುಷ್ಕಾ ಡೇಟಿಂಗ್ ಸುದ್ದಿ ಕೇಳಿ ಬರುತ್ತಿತ್ತು 

ಜಾಹೀರಾತೊಂದರ ಚಿತ್ರೀಕರಣದ ವೇಳೆ ಇಬ್ಬರೂ ಭೇಟಿಯಾಗಿದ್ದರು 

ವಿರಾಟ್ ಮತ್ತು ಅನುಷ್ಕಾಗೆ ಪ್ರಯಾಣವೆಂದರೆ ತುಂಬಾ ಇಷ್ಟ, ಸಮಯ ಸಿಕ್ಕಾಗಲೆಲ್ಲಾ ಇಬ್ಬರೂ ಪರಸ್ಪರ ಕ್ವಾಲಿಟಿ ಟೈಮ್ ಕಳೆಯಲು ಇಷ್ಟಪಡುತ್ತಾರೆ 

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತುಂಬಾ ಸ್ಟೈಲಿಶ್ ಆಗಿದ್ದಾರೆ. ಈ ದಂಪತಿ ನಿಜಕ್ಕೂ ಆದರ್ಶ ಜೋಡಿಗಳು 

ಪ್ರತಿಷ್ಠಿತ ಕಾನ್‌ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ