IPO: ಈ ವಾರ ಬಿಡ್‌ಗೆ ತೆರೆದ ಐಪಿಒಗಳು, ವಿಶಾಲ್‌ ಮಾರ್ಟ್‌ನಿಂದ ಮೊಬೈಕ್‌ವಿಕ್‌ ತನಕ

By Praveen Chandra B
Dec 11, 2024

Hindustan Times
Kannada

ಡಿಸೆಂಬರ್‌ 11ರಿಂದ 13ರವರೆಗೆ ಹಲವು ಐಪಿಒಗಳು ಬಿಡ್‌ಗೆ ತೆರೆದಿವೆ. ಷೇರು ಪೇಟೆ ಕುರಿತು ಆಸಕ್ತಿ ಇರುವವರು ಇವುಗಳನ್ನು ಪರಿಶೀಲಿಸಬಹುದು.

ವಿಶಾಲ್‌ ಮೆಗಾ ಮಾರ್ಟ್‌ ಐಪಿಒ: ಡಿಸೆಂಬರ್‌ 11-13ರವರೆಗೆ ಬಿಡ್‌ಗೆ ತೆರೆದಿರುತ್ತದೆ. ಇಶ್ಯು ದರ: 74.00 ರೂನಿಂದ 78.00 ರೂ. ಒಂದು ಲಾಟ್‌ ಬಿಡ್‌ ದರ: 14,820 ರೂ

ಸಾಯಿ ಲೈಫ್‌ ಸೈನ್ಸ್‌ ಲಿಮಿಟೆಡ್‌ ಐಪಿಒ: ಡಿಸೆಂಬರ್‌ 11-13. 1 ಲಾಟ್‌ ಬಿಡ್‌ ದರ: 4,823

ಒನ್‌ ಮೊಬಿಕ್‌ವಿಕ್‌ ಸಿಸ್ಟಮ್ಸ್‌ ಲಿಮಿಟೆಡ್‌ ಐಪಿಒ: ಡಿಸೆಂಬರ್‌ 11-13, 1 ಲಾಟ್‌ ದರ: 14,787 ರೂ.

ಇನ್ವೆಂಚರ್ಸ್‌ ನಾಲೆಡ್ಜ್‌ ಸೊಲ್ಯುಷನ್ಸ್‌ ಲಿಮಿಟೆಡ್‌ ಐಪಿಒ: ಡಿಸೆಂಬರ್‌ 12-16. 1 ಲಾಟ್‌ ದರ: 14,619 ರೂ.

ಇಂಟರ್‌ನ್ಯಾಷನಲ್‌ ಜೆಮೊನೊಲಾಜಿಕಲ್‌ ಇನ್‌ಸ್ಟಿಟ್ಯೂಟ್‌ ಐಪಿಒ: ಡಿಸೆಂಬರ್‌ 13-17, 1 ಲಾಟ್‌ ದರ: 14,595

ಡಿಸ್ಕೈಮರ್‌: ಇದು ಐಪಿಒ ಕುರಿತು ಮಾಹಿತಿಯಷ್ಟೇ. ಯಾವುದೇ ಹೂಡಿಕೆ ಮಾಡಲು ಎಚ್‌ಟಿ ಕನ್ನಡ ಶಿಫಾರಸು ಮಾಡುವುದಿಲ್ಲ. ಷೇರುಪೇಟೆ ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ. ಹೂಡಿಕೆದಾರರು ಸ್ವಂತ ವಿವೇಚನೆಯಿಂದ ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.

Amruthadhaare: ಗೌತಮ್‌ ದಿವಾನ್‌ ಬಿಕ್ಕಿಬಿಕ್ಕಿ ಅಳುತ್ತಿರುವುದೇಕೆ?