JOBS: ಜುಲೈ ಮುಗಿಯುವುದರೊಳಗೆ ಅಪ್ಲೈ ಮಾಡಿ, ಇಲ್ಲಿವೆ ಉದ್ಯೋಗಾವಕಾಶ 

Unsplash

By Jayaraj
Jul 18, 2024

Hindustan Times
Kannada

ರೈಲ್ವೆ, ಕಾನ್‌ಸ್ಟೆಬಲ್‌, ಬ್ಯಾಂಕ್ ನೇಮಕಾತಿ ಸೇರಿದಂತೆ ಜುಲೈನಲ್ಲಿ ಅರ್ಜಿ ಸಲ್ಲಿಸಲು 8 ಉದ್ಯೋಗಾವಕಾಶಗಳಿವೆ.

Unsplash

NPSC ಗ್ರೂಪ್ 2: 2,327 ಗ್ರೂಪ್‌ 2 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಪ್ರಕ್ರಿಯೆಯು ಜುಲೈ 19ರಂದು ಕೊನೆಗೊಳ್ಳಲಿದೆ. (tnpsc.gov.in)

Pexels

ಮುಂಬೈ ವಿಶ್ವವಿದ್ಯಾಲಯ: 152 ಅಧ್ಯಾಪಕರ ಹುದ್ದೆಗಳಿಗೆ ಆಗಸ್ಟ್ 7ರವರೆಗೆ ಅರ್ಜಿ ಸಲ್ಲಿಸಬಹುದು. (muappointment.mu.ac.in)

pixabay

ಸೆಂಟ್ರಲ್ ರೈಲ್ವೆ: 2424 ಅಪ್ರೆಂಟಿಸ್ ಹುದ್ದೆಗಳಿಗೆ ಆಗಸ್ಟ್ 15ರವರೆಗೆ ಅರ್ಜಿ ಸಲ್ಲಿಸಬಹುದು. (rrccr.com)

HT

JKSSB: JKSSB ಜುಲೈ 30ರಂದು 4002 ಕಾನ್ಸ್‌ಟೇಬಲ್ ಹುದ್ದೆಗಳ ನೋಂದಣಿಯನ್ನು ಆರಂಭಿಸುತ್ತದೆ.

Unsplash

IBPS ಕ್ಲರ್ಕ್: ಬ್ಯಾಂಕ್‌ಗಳಲ್ಲಿ 6,148 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜುಲೈ 21ರಂದು ಕೊನೆಗೊಳ್ಳುತ್ತದೆ. (ibps.in)

Unsplash

ಎಸ್‌ಬಿಐ: 16 ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಜುಲೈ 24ರವರೆಗೆ ಅವಕಾಶವಿದೆ. (sbi.co.in)

Unsplash

ಇಂಡಿಯನ್ ಬ್ಯಾಂಕ್: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31. (indianbank.in)

Pexels

ಬ್ಯಾಂಕ್ ಆಫ್ ಮಹಾರಾಷ್ಟ್ರ: ಅರ್ಹ ಅಭ್ಯರ್ಥಿಗಳು 195 ಅಧಿಕಾರಿ ಹುದ್ದೆಗಳಿಗೆ ಜುಲೈ 26ರವರೆಗೆ ಅರ್ಜಿ ಸಲ್ಲಿಸಬಹುದು. (bankofmaharashtra.in)

AP EAMCET ಕೌನ್ಸೆಲಿಂಗ್ 2024: NIRF ಶ್ರೇಯಾಂಕಗಳ ಪ್ರಕಾರ APಯ ಉನ್ನತ ಎಂಜಿನಿಯರಿಂಗ್ ಕಾಲೇಜುಗಳು

ಈ ರಾಡಿಕ್ಸ್‌ ಸಂಖ್ಯೆಯವರು ಗಣೇಶನಿಗೆ ಬಹಳ ಪ್ರಿಯ