ಕಣ್ಣಪ್ಪ ಸಿನಿಮಾದಲ್ಲಿ ಪಾರ್ವತಿಯಾದ ಕಾಜಲ್ ಅಗರ್ವಾಲ್; ಇಲ್ಲಿದೆ ಫಸ್ಟ್‌ ಲುಕ್

By Suma Gaonkar
Jan 07, 2025

Hindustan Times
Kannada

ಮುಂಬರುವ ತೆಲುಗು ಸಿನಿಮಾ ಕಣ್ಣಪ್ಪದಲ್ಲಿ ಕಾಜಲ್ ದೇವಿ ಪಾತ್ರ ಮಾಡುತ್ತಿದ್ದಾರೆ

ಕಾಜಲ್ ಶ್ವೇತ ವರ್ಣದ ಸೀರೆಯುಟ್ಟ ಪೋಸ್ಟರ್ ಹಂಚಿಕೊಂಡಿದ್ದಾರೆ

ಶಿವನ ಭಕ್ತ ಕಣ್ಣಪ್ಪನ ಕಥೆಯನ್ನು ಈ ಸಿನಿಮಾದಲ್ಲಿ ತೀರಿಸಲಾಗುತ್ತದೆ

ಕಣ್ಣಪ್ಪ ಸಿನಿಮಾ ಏಪ್ರಿಲ್ 25, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಇದು ಆರು ಭಾಷೆಗಳಲ್ಲಿ ಲಭ್ಯವಿರಲಿದೆ

ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವೀಕ್ಷಿಸಬಹುದು

ವಿಷ್ಣು ಮಂಚು ನಿರ್ಮಿಸಿರುವ ಈ ಚಿತ್ರವನ್ನು ಮುಕೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದಾರೆ

ಕಾಜಲ್ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ನೋಡಿ ಕುತೂಹಲ ಹುಟ್ಟಿದೆ 

ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ