ಕಡಲ ತೀರದಲ್ಲಿ ಕುಟುಂಬದೊಂದಿಗೆ ಕಾಲ ಕಳೆದ ನಟಿ ಅಮೂಲ್ಯ
By Suma Gaonkar
Feb 18, 2025
Hindustan Times
Kannada
ನಟಿ ಅಮೂಲ್ಯ ತಮ್ಮ ಕುಟುಂಬದೊಂದಿಗೆ ಉತ್ತಮ ಸಮಯ ಕಳೆದಿದ್ದಾರೆ
ಎಲ್ಲರೂ ಒಂದೇ ರೀತಿಯ ಉಡುಪು ತೊಟ್ಟ ಫೋಟೋ ಹಂಚಿಕೊಂಡಿದ್ದಾರೆ
ತಮ್ಮ ಮುದ್ದಾದ ಅವಳಿ ಜವಳಿ ಮಕ್ಕಳೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ
ಜೊತೆಗೆ ಅಮೂಲ್ಯ ಪತಿ ಜಗದೀಶ್ ಕೂಡ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ
ಪ್ರೇಮಿಗಳ ದಿನದಂದು ಈ ಫೊಟೋಗಳನ್ನು ಹಂಚಿಕೊಂಡಿದ್ದಾರೆ
ನಿಮ್ಮದು ಮುದ್ದಾದ ಕುಟುಂಬ ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ
RR ವಿರುದ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ LSG ವಿರುದ್ಧ ಗೋಲ್ಡನ್ ಡಕ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ