2025ರ ಆರಂಭದಲ್ಲಿ ತೆರೆಕಂಡ ಎರಡು ಸಿನಿಮಾಗಳಲ್ಲಿ ಮಿಂಚಿದ ಅಪೂರ್ವ ಭಾರದ್ವಾಜ

By Suma Gaonkar
Jan 31, 2025

Hindustan Times
Kannada

ನೋಡಿದವರು ಏನಂತಾರೆ ಸಿನಿಮಾದಲ್ಲಿ ಅಪೂರ್ವ ಭಾರದ್ವಾಜ್ ನಾಯಕಿಯಾಗಿ ನಟಿಸಿದ್ದಾರೆ

ತುಂಬಾ ಬೋಲ್ಡ್‌ ಆಗಿ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ

2025ರ ಹೊಸ ವರ್ಷದಲ್ಲೇ ಅವರ ಅಭಿನಯದ ಎರಡು ಸಿನಿಮಾಗಳು ತೆರೆಕಂಡವು

ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸಿನಿಮಾದಲ್ಲೂ ಇವರು ಅಭಿನಯಿಸಿದ್ದಾರೆ

ನವೀನ್‌ ಶಂಕರ್ ಜತೆಯಾಗಿ 'ನೋಡಿದವರು ಏನಂತಾರೆ' ಸಿನಿಮಾದಲ್ಲಿ ನಟಿಸಿದ್ದಾರೆ

ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು