ರಾಜಕುಮಾರಿಯಂತೆ ಮಿಂಚಿದ ಸಪ್ತಮಿ ಗೌಡ; ಇಲ್ಲಿದೆ ಸುಂದರಿಯ ಫೋಟೋಸ್

By Suma Gaonkar
Dec 25, 2024

Hindustan Times
Kannada

ಕಾಂತಾರದ ಬೆಡಗಿ ಸಪ್ತಮಿ ಗೌಡ ಅಂದವಾಗಿ ಕಾಣುತ್ತಿದ್ದಾರೆ

ತಿಳಿ ಗುಲಾಬಿ ಬಣ್ಣದ ಆಭರಣಗಳನ್ನು ತೊಟ್ಟಿದ್ದಾರೆ

ತಿಳಿ ಗುಲಾಬಿ ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ್ದಾರೆ

ಬ್ಯಾಕ್‌ ಲೆಸ್‌ ಡ್ರೆಸ್‌ನಲ್ಲಿ ಪ್ರಿನ್ಸೆಸ್‌ ರೀತಿ ಕಾಣುತ್ತಿದ್ದಾರೆ

ಸಪ್ತಮಿ ಗೌಡ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಡಿಫರೆಂಟ್‌ ಹೇರ್ ಸೇಮ್‌ ಸೋಲ್ ಎಂಬ ಕ್ಯಾಪ್ಶನ್ ನೀಡಿದ್ದಾರೆ

ಸಾಕಷ್ಟು ಜನ ಅವರ ಫೋಟೋಗಳನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ

ಕಾಂತಾರದ ಲೀಲಾ ಹೀಗೂ ಕಾಣ್ತಾರಾ ಎಂದು ಆಶ್ಚರ್ಯಪಟ್ಟವರೂ ಇದ್ದಾರೆ

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ