ಎರಡನೇ ಮದುವೆಗೆ ನಾನು ರೆಡಿ ಅನ್ನೋ ಸುಳಿವು ನೀಡಿದ್ದಾರೆ ನಿರೂಪಕಿ ಚೈತ್ರಾ ವಾಸುದೇವನ್
By Manjunath B Kotagunasi
Jan 29, 2025
Hindustan Times
Kannada
ಸೋಷಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋ ಜತೆ ಚೈತ್ರಾ ವಾಸುದೇವನ್ ಆಗಮಿಸಿದ್ದಾರೆ
ನಿರೂಪಣೆಯಿಂದ ಕರುನಾಡ ಕಿರುತೆರೆ ವೀಕ್ಷಕರ ಗಮನ ಸೆಳೆದ ಚೈತ್ರಾ ಖುಷಿ ಸುದ್ದಿ ನೀಡಿದ್ದಾರೆ
ಮೊದಲ ಪತಿಗೆ ಡಿವೋರ್ಸ್ ನೀಡಿದ ಬಳಿಕ ಇದೀಗ ಎರಡನೇ ಮದುವೆ ಆಗಲು ನಿರ್ಧರಿಸಿದ್ದಾರೆ
2023ರಲ್ಲಿ ಮೊದಲ ಪತಿ ಸತ್ಯ ನಾಯ್ಡುಗೆ ವಿಚ್ಛೇದನ ನೀಡಿ ಆ ಬಂಧದಿಂದ ಹೊರಬಂದಿದ್ದರು
ಈಗ ದೂರದ ಪ್ಯಾರಿಸ್‌ನಲ್ಲಿ ಎರಡನೇ ಭಾವಿ ಪತಿಯ ಜತೆಗೆ ಉಂಗುರ ಬದಲಿಸಿ ಸಂಭ್ರಮಿಸಿದ್ದಾರೆ
ವಿಡಿಯೋದಲ್ಲಿ ತಾನು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಚೈತ್ರಾ ಗುಟ್ಟು ಬಿಟ್ಟುಕೊಟ್ಟಿಲ್ಲ. ಮುಖವನ್ನೂ ರಿವೀಲ್ ಮಾಡಿಲ್ಲ.
ಸದ್ಯ ಆ ಹುಡುಗ ಯಾರು, ಎಲ್ಲಿಯವರು, ಏನು ಮಾಡುತ್ತಿದ್ದಾರೆ ಎಂಬ ಹುಡುಕಾಟ ಮುಂದುವರಿದಿದೆ
ಉಂಗುರ ಬದಲಿಸಿಕೊಂಡ ಫೋಟೋವನ್ನು ಚೈತ್ರಾ ವಾಸುದೇವನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ
ಪದಾರ್ಪಣೆ ಪಂದ್ಯದಲ್ಲೇ ವರುಣ್ ಚಕ್ರವರ್ತಿ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ