ಗುಡ್ಡಗಾಡು ಪ್ರದೇಶದಲ್ಲಿ ʻಪಟಾಕಾʼ ನಭಾ ನಟೇಶ್ ಸುತ್ತಾಟ
By Manjunath B Kotagunasi
Apr 14, 2025
Hindustan Times
Kannada
ಜಾಲತಾಣದಲ್ಲಿ ಸಕ್ರಿಯರಿರುವ ನಭಾ ಹಸಿರ ಕಾನನದ ನಡುವೆ ಕಂಗೊಳಿಸಿದ್ದಾರೆ
ನದಿ, ಕಾಡಿನ ನಡುವೆ ಸುತ್ತಾಡಿ, ಬಗೆಬಗೆ ಭಾವ ಭಂಗಿಯಲ್ಲಿ ಕಂಡಿದ್ದಾರೆ ನಭಾ
ವಜ್ರಕಾಯ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು ನಟಿ ನಭಾ ನಟೇಶ್
ಅದಾದ ಮೇಲೆ ಕನ್ನಡದಲ್ಲಿ ಲೀ ಮತ್ತು ಸಾಹೇಬ ಅನ್ನೋ ಎರಡು ಚಿತ್ರಗಳಲ್ಲಿ ನಟಿಸಿದ್ದಾರಷ್ಟೇ
ಅಲ್ಲಿಂದೀಚೆಗೆ ಟಾಲಿವುಡ್‌ನಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ ನಭಾ ನಟೇಶ್
ಈ ವರೆಗೂ ತೆಲುಗಿನಲ್ಲಿ ಒಟ್ಟು ಎಂಟು ಚಿತ್ರಗಳಲ್ಲಿ ನಟಿಸಿದ್ದಾರೆ ನಭಾ
ಗುಡ್ಡಗಾಡು ಪ್ರದೇಶದಲ್ಲಿ ʻಪಟಾಕಾʼ ನಭಾ ನಟೇಶ್ ಸುತ್ತಾಟ
ಒಂದಷ್ಟು ಹೊಸ ಪ್ರಾಜೆಕ್ಟ್‌ಗಳಲ್ಲಿಯೂ ನಭಾ ನಟೇಶ್ ತೊಡಗಿಸಿಕೊಂಡಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ʻಪಟಾಕಾʼ ನಭಾ ನಟೇಶ್ ಸುತ್ತಾಟ
Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ