ವಿಧಾನಸೌಧ ಪಶ್ಚಿಮ ದ್ವಾರದಲ್ಲಿ  43.6 ಅಡಿ ಎತ್ತರದ  ಭುವನೇಶ್ವರಿ ಪ್ರತಿಮೆ ನಿರ್ಮಾಣ

By Umesha Bhatta P H
Jan 28, 2025

Hindustan Times
Kannada

21.24 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ 

ನೆಲಮಟ್ಟದಿಂದ ಪ್ರತಿಮೆ 43.6 ಅಡಿ ಎತ್ತರ ದಲ್ಲಿದೆ

ಪ್ರತಿಮೆಯ ಲೋಹದ ತೂಕ 31.50 ಟನ್

ಕಲ್ಲಿನ ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಿಣ ಪಥದ ಸುತ್ತ ಕರ್ಣಕೂಟ ಇದರ ವಿಶೇಷ

Ravi Keerthi Gowda

ಕರ್ನಾಟಕದ ಲಾಂಛನ ಗಂಡ ಭೇರುಂಡ, ಮೈಸೂರು ಲಾಂಛನ ಹಾರದಲ್ಲಿ ಕೆತ್ತನೆ ಮಾಡಲಾಗಿದೆ.

ಉಬ್ಬುಶಿಲ್ಪವನ್ನು ಕಲಾಕೃತಿಯನ್ನು ರೂಪಿಸಿದವರು ಕಲಾವಿದ ಶ್ರೀಧರಮೂರ್ತಿ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರಿಮದ ಉದ್ಘಾಟನೆ

ಭುವನೇಶ್ವರಿ ಪ್ರತಿಮೆ ಉದ್ಘಾಟನೆ ಹಿನ್ನೆಲೆಯಲ್ಲಿ ಮಿಂಚಿನ ವಿಧಾನಸೌಧ

Ravi Keerthi Gowda

ಕನ್ನಡದ ಬಣ್ಣಗಳಂದ ವಿಧಾನಸೌಧವನ್ನು ಅಲಂಕರಿಸಿದ್ದು ವಿಶೇಷ

Ravi Keerthi Gowda

ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ

PEXELS