ಮದುಮಗಳಂತೆ ಸಿಂಗಾರಗೊಂಡ ನಿರೂಪಕಿ ಚೈತ್ರಾ ವಾಸುದೇವನ್

By Suma Gaonkar
Feb 09, 2025

Hindustan Times
Kannada

ನಿರೂಪಕಿ ಚೈತ್ರಾ ವಾಸುದೇವನ್ ತಮ್ಮ ಎರಡನೇ ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ

2023ರಲ್ಲಿ ತಮ್ಮ ಮೊದಲ ಪತಿಯಿಂದ ದೂರವಾದ ಚೈತ್ರಾ ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ

ಶೀಘ್ರದಲ್ಲೇ ಎರಡನೇ ಮದುವೆಯಾಗಲಿದ್ದಾರೆ

ಜಗದೀಪ್‌ ಎಂಬುವವರನ್ನು ಚೈತ್ರಾ ವರಿಸಲಿದ್ದಾರೆ

ಇದೇ ಸಂದರ್ಭದಲ್ಲಿ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ

ಈ ಸುಂದರ ಉಡುಪಿನಲ್ಲಿ ಮದುಮಗಳಂತೆ ಸಿಂಗಾರಗೊಂಡಿದ್ದಾರೆ

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌