ಬ್ಯಾಚುಲರ್ ಲೈಫ್‌ಗೆ ಪುಲ್ ಸ್ಟಾಪ್ ಇಟ್ಟ ಪಾರು ಧಾರಾವಾಹಿ ನಟಿ
By Suma Gaonkar
Oct 21, 2024
Hindustan Times
Kannada
ಕಿರುತೆರೆಯ ಜನಪ್ರಿಯ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ್ದ ಮಾನ್ಸಿ ಜೋಶಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ
ಬೆಂಗಳೂರಿನ ಬನಶಂಕರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ
ನಿಶ್ಚಿತಾರ್ಥದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ಧಾರೆ
ಇತರ ಭಾಷೆಯ ಧಾರಾವಾಹಿಗಳಲ್ಲೂ ಇವರು ಅಭಿನಯಿಸುತ್ತಿದ್ದಾರೆ
ಇಂಜಿನಿಯರ್ ರಾಘವ್ ಜೊತೆ ತಮ್ಮ ಮುಂದಿನ ಜೀವನಕ್ಕೆ ಕಾಲಿಡಲಿದ್ದಾರೆ
ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ
ಶುಭಫಲಕ್ಕಾಗಿ ಶನಿ ಅಮಾವಾಸ್ಯೆಯಂದು ಅನುಸರಿಸಬೇಕಾದ 5 ನಿಯಮಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ